ನವದೆಹಲಿ,ಜೂ.29- ಖೈಬರ್ ಪುಂಖ್ಯಾನಲ್ಲಿ ನಡೆದ ಆತ್ಮಾಹುತಿ ದಾಳಿ ಬಗ್ಗೆ ಪಾಕಿಸ್ತಾನದ ಆರೋಪಕ್ಕೆ ಭಾರತ ತಿರುಗೇಟು ನೀಡಿದೆ.ಈ ದಾಳಿಯಲ್ಲಿ ಸುಮಾರು 13 ಪಾಕ್ ಸೈನಿಕರು ಸಾವನ್ನಪ್ಪಿ ಸುಮಾರು 29 ಜನರು ಗಾಯಗೊಂಡಿದ್ದ ಘಟನೆ ಹಿಂದೆ ಉಸುದ್ ಅಲ್-ಹರ್ಬ್ ಉಗ್ರಸಂಘಟನೆ ಹೊಣೆ ಹೊತ್ತಿಕೊಂಡಿದ್ದರೂ ಭಾರತದ ಮೇಲೆ ಪಾಕಿಸ್ತಾನ ಆರೋಪ ಹೊರಿಸಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಗಮನಿಸುತ್ತಿದ್ದೇವೆ.ಆದರೆ ಸುಖಾಸುಮ್ಮನೆ ಭಾರತವನ್ನು ಇದರಲ್ಲಿ ದೂಷಿಸುವ ಪ್ರವೃತ್ತಿಯನ್ನು ಅವರು ಮುಂದುವರೆಸಿದ್ದಾರೆ ಎಂದು ಟೀಕಿಸಿದೆ.ಪಾಕ್ ಆರೋಪವನ್ನು ತಿರಸ್ಕರಿಸುವುದು ಸೂಕ್ತ. ಅವರ ತಪ್ಪಿಗೆ ಅವರೇ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಭಾರತ ತೀಕ್ಷ್ಯ ಪ್ರತಿಕ್ರಿಯೆ ನೀಡಿದ್ದಾರೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-08-2025)
- ಶಾಸಕ ಮುನಿರತ್ನ ಕಾಲೆಳೆದ ಡಿಸಿಎಂ ಡಿಕೆಶಿ
- ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧ ಅವಹೇಳನಕಾರಿ ಹೇಳಿಕೆ, ಜಗದೀಶ್ ವಿರುದ್ಧ ದೂರು
- ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸೇರಿದ ಶಕ್ತಿ ಯೋಜನೆ
- ಮಳೆಗೆ ಮುಂಬೈ ಚಿತ್ : ರೈಲು, ವಾಹನ ಸಂಚಾರ ಸ್ಥಗಿತ