Thursday, May 8, 2025
Homeರಾಷ್ಟ್ರೀಯ | Nationalಪಾಕಿಸ್ತಾನದ ಜೆಎಫ್-17 ಯುದ್ಧ ವಿಮಾನ ಉಡೀಸ್

ಪಾಕಿಸ್ತಾನದ ಜೆಎಫ್-17 ಯುದ್ಧ ವಿಮಾನ ಉಡೀಸ್

India shoots down Pakistan's JF-17 fighter jet in Pulwama's Pampore

ನವದೆಹಲಿ,ಮೇ.7-ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ದಾಳಿಗೆ ಮುಂದಾದ ಪಾಕಿಸ್ತಾನದ ಜೆಎಫ್-17 ಯುದ್ಧ ವಿಮಾನವನ್ನು ಹೊಡೆದು ಉರುಳಿಸಲಾಗಿದೆ.
ಮುಂಜಾನೆ ಚೀನಾ ನಿರ್ಮಿತ ಜೆಎಫ್-17 ಯುದ್ಧ ವಿಮಾನ ಭಾರತದ ಮೇಲೆ ದಾಳಿಗೆ ಬಂದಾಗ ಭಾರತ ಸೇನೆ ಕ್ಷಿಪಣಿ ಮೂಲಕ ಪ್ರತ್ಯೋತ್ತರ ನೀಡಲಾಗಿದೆ ಎಮದು ವರದಿಯಾಗಿದೆ.

ಈ ವಿಚಾರದ ಬಗ್ಗೆ ಇಲ್ಲಿಯವರೆಗೆ ಭಾರತ ಸೇನೆ ಅಧಿಕೃತವಾಗಿ ತಿಳಿಸಿಲ್ಲ. ಪಾಕಿಸ್ತಾನದ ಬಳಿ 150 ಜೆಎಫ್ 17 ವಿಮಾನಗಳಿದ್ದು ಬಹುತೇಕ ನಿರ್ವಹಣೆ ಕೊರತೆ ಇದೆ ಎನ್ನಲಾಗಿದೆ.

RELATED ARTICLES

Latest News