Wednesday, April 2, 2025
Homeಮನರಂಜನೆಚಿಕಿತ್ಸೆಗೆಂದು ಅಮೇರಿಕಾಗೆ ತೆರಳುತ್ತಿರುವ ಶಿವಣ್ಣನನ್ನು ಭೇಟಿಯಾದ ಕಿಚ್ಚ

ಚಿಕಿತ್ಸೆಗೆಂದು ಅಮೇರಿಕಾಗೆ ತೆರಳುತ್ತಿರುವ ಶಿವಣ್ಣನನ್ನು ಭೇಟಿಯಾದ ಕಿಚ್ಚ

Kiccha sudeep meets Shivanna

ಬೆಂಗಳೂರು, ಡಿ. 18- ಅನಾರೋಗ್ಯದಿಂದ ಬಳಲುತ್ತಿರುವ ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ ಅವರಿಗೆ ಡಿ.24 ರಂದು ಅಮೇರಿಕಾದ ಫ್ಲೋರಿಡಾದ ಮಿಯಾಮಿಯಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ.ಇಂದು ಸಂಜೆ ಅಮೇರಿಕಾಗೆ ಪಯಣ ಬೆಳೆಸುತ್ತಿರುವ ಶಿವಣ್ಣನವರ ನಿವಾಸಕ್ಕೆ ಭೇಟಿ ನೀಡಿದ ಕರುನಾಡ ಚಕ್ರವರ್ತಿ, ಕಿಚ್ಚ ಸುದೀಪ್‌ ಹಾಗೂ ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅವರು ಶಿವಣ್ಣ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಇದೇ ವೇಳೆ ಡಿಸೆಂಬರ್‌ 25 ರಂದು ಬಿಡುಗಡೆಯಾಗಲಿರುವ ತಮ ಮ್ಯಾಕ್‌್ಸ ಚಿತ್ರವು ಯಶಸ್ಸು ಕಾಣಲಿ ಎಂದು ಕಿಚ್ಚ ಸುದೀಪ್‌ ಅವರು ಶಿವಣ್ಣರಿಂದ ಆಶೀರ್ವಾದ ಪಡೆದಿದ್ದಾರೆ.
ಕೆಲವು ತಿಂಗಳಿನಿಂದ ಶಿವಣ್ಣನ ಆರೋಗ್ಯದಲ್ಲಿ ಏರುಪೇರಾಗಿದ್ದರೂ ತಮ ಸಿನಿಮಾದ ಮೇಲಿನ ಒಲವು ಹಾಗೂ ತಾವು ಒಪ್ಪಿಕೊಂಡಿದ್ದ ಕೆಲವು ಬದ್ಧತೆಗಳಿಂದ ಅಮೇರಿಕಾ ಪ್ರಯಾಣವನ್ನು ಮುಂದೂಡಿದ್ದರು. ಆದರೆ ಇಂದು ಸಂಜೆ ಪತ್ನಿ ಗೀತಾ ಹಾಗೂ ಪುತ್ರಿ ನಿವೇದಿತಾರೊಂದಿಗೆ ಅಮೇರಿಕಾ ಪ್ರಯಾಣ ಬೆಳೆಸಲಿದ್ದಾರೆ.

ಬೈರತಿ ರಣಗಲ್‌ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದರೆ, 45, ಭೈರವನ ಕೊನೆ ಪಾಠ, ಎ ಫಾರ್‌ ಆನಂದ್‌ ಸೇರಿದಂತೆ 10ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಲು ಒಪ್ಪಿಕೊಂಡಿರುವ ಶಿವಣ್ಣ ಶೀಘ್ರ ಗುಣಮುಖರಾಗಿ ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗಲಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾರೈಸಿದ್ದಾರೆ.

ಇಂದು ಸಂಜೆ ಅಮೇರಿಕಾಗೆ ಪಯಣ ಬೆಳೆಸುತ್ತಿರುವ ಶಿವಣ್ಣನವರ ನಿವಾಸಕ್ಕೆ ಭೇಟಿ ನೀಡಿದ ಕರುನಾಡ ಚಕ್ರವರ್ತಿ, ಕಿಚ್ಚ ಸುದೀಪ್‌ ಹಾಗೂ ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅವರು ಶಿವಣ್ಣ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಬೆಂಗಳೂರು, ಡಿ. 18- ಅನಾರೋಗ್ಯದಿಂದ ಬಳಲುತ್ತಿರುವ ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ ಅವರಿಗೆ ಡಿ.24 ರಂದು ಅಮೇರಿಕಾದ ಫ್ಲೋರಿಡಾದ ಮಿಯಾಮಿಯಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ.

RELATED ARTICLES

Latest News