ವಿಕ್ತಾ ನಗರ, ಆ. 31 (ಪಿಟಿಐ) ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯಂದು ಗುಬರಾಜ್ ನ ವಿಕತಾ ಪ್ರತಿಮೆಯಲ್ಲಿ ರಾಷ್ಟ್ರೀಯ ಏಕತಾ ದಿವಸ್ ಆತರಣೆಯಲ್ಲಿ ಭಾಗವಹಿಸಿದವರಿಗೆ ಪ್ರಧಾನಿ ನರೇಂದ್ರ ಮೋದಿ ಏಕತಾ ಪ್ರತಿಜ್ಞೆ ಬೋಧಿಸಿದರು.
ಪ್ರಧಾನಿ ಮೋದಿ ಅವರು ಬೆಳಿಗ್ಗೆ ಗುಜರಾತ್ ಸರ್ಮದಾ ಜಿಲ್ಲೆಯ ಏಕಕಾ ನಗರ ಬಳಿ ಅರುವ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆ ಸ್ಥಳಕ್ಕೆ ಆಗಮಿಸಿ ಭಾರತದ ಉಕ್ಕಿನ ಮನುಷ್ಯನಿಗೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ನಲ್ಲಿಸಿದರು.
ಸಂತರ ಅವರು ನಡೆಯಲ್ಲಿ ಏಕತಾ ದಿವನ್ ಪ್ರತಿಜ್ಞೆ ಬೋಧಿಸಿದರು ಮತ್ತು ರಾಷ್ಟ್ರೀಯ ಏಕತಾ ದಿವಸ್ ಮೆರವಣಿಗೆಯನ್ನು ವೀಕ್ಷಿಸಿದರು.ಈ ಪ್ರತಿಜ್ಞೆಯ ಮೂಲಕ, ಭಾಗವಹಿಸುವವರು ರಾಷ್ಟ್ರದ ಏಕತೆ, ನಮಗ್ರತೆ ಮತ್ತು ಭದ್ರತೆಯನ್ನು ಕಾವಾಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಈ ಸಂದೇಶವನ್ನು ನಹ ದೇಶವಾಸಿಗಳಲ್ಲಿ ಹರಡುವ ಮಹತ್ವವನ್ನು ಪ್ರತಿಜ್ಞೆಯು ಒತ್ತಿಹೇಳಿತು.ಈ ವರ್ಷದ ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ನಾಂಸ್ಕೃತಿಕ ಉತ್ಸ ವ ಮತ್ತು ಪೊಲೀಸರು ಮತ್ತು ಅರೆಸೈನಿಕ ಪಡೆಗಳಿಂದ ರಾಷ್ಟ್ರೀಯ ಏಕತಾ ದಿವನ್ ಮೆರವಣಿಗೆ ಸೇರಿದೆ.ಈ ವರ್ಷದ ಆಚರಣೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಗಣರಾಜ್ಯೋತ್ಸವ ಶೈಲಿಯ ನಶನ್ನ ಪಡೆಗಳ ಮೆರವಣಿಗೆ ಅಲಂಕಾರಿಕ ಬ್ಯಾಡ್‌ಗಳೊಂದಿಗೆ ಅತ್ತು
ಪರೇಜ್ ನಲ್ಲಿ (ರಾಷ್ಟ್ರೀಯ ಭದ್ರತಾ ವರ), (ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ), ಗುಜರಾತ್, ಅಮ್ಮು ಮತ್ತು ಕಾಶ್ಮೀರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮಣಿಪುರ ಮಹಾರಾಷ್ಟ್ರ, ಛತ್ತೀಸ್ ಗಢ, ಉತ್ತರಾಖಂಡ ಮತ್ತು ಪುದುಚೇರಿಗಳಿಂದ 10 ಫೋಟ್ ಗಳು ವೈವಿಧ್ಯತೆಯಲ್ಲಿ ಏಕತೆ ಎಂಬ ವಿಷಯವನ್ನು ಚಿತ್ರಿಸಿದ್ದವು.
ಪರೇಡ್ ಮಾರ್ಗದಲ್ಲಿ 900 ಕಲಾವಿದರನ್ನು ಒಳಗೊಂಡ ನಾಂಸ್ಕೃತಿಕ ಕಾರ್ಯಕ್ರಮವು ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆ ಮತ್ತು ವೈವಿಧ್ಯತೆಯನ್ನು ಪ್ರತಿನಿಧಿಸುವ ಭಾರತದ ಶಾಸ್ತ್ರೀಯ ನೃತ್ಯಗಳನ್ನು ಪ್ರದರ್ಶಿಸಿತು ಗಡಿ ಭದ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಅಂಡೋ ಟಿಬೆಟಿಯನ್ ಗಡಿ ಪೊಲೀಸ್ ಮತ್ತು ನೆಶನ್ನ ಸೀಮಾ ಬಲ್ ತುಕಡಿಗಳು ಸಹ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಭದ್ರತಾ ಪಡೆಗಳಲ್ಲಿ ಮಹಿಳಾ ನಟಲೀಕರಣದ ಪ್ರದರ್ಶನವಾಗಿ, ಪ್ರಧಾನಿ ಮೋದಿ ಪೊಲೀಸ್ ಮತ್ತು ಅರೆನೈನಿಕ ಪಡೆಗಳ ತುಕಡಿಗಳಿಂದ ವಿದ್ಯುಕ್ತ ವಂದನೆ ಸ್ವೀಕರಿಸಿದರು. ಅವೆಲ್ಲವೂ ಮಹಿಳಾ ಅಧಿಕಾರಿಗಳ ನೇತೃತ್ವದಲ್ಲಿ ಈ ವರ್ಷದ ಮೆರವಣಿಗೆಯ ಪ್ರಮುಖ ಆಕರ್ಷಣೆಗಳಲ್ಲಿ ರಾಂಪುರ ಚೌಂಟ್ಸ್, ಗುಜರಾತ್ ಪೊಲೀಸರ ಕುದುರೆ ತುಕಡಿ, ಅನ್ಸಾ ೦ ಪೊಲೀಸರ ಮೋಟಾರ್ ಸೈಕಲ್ ಡೇರ್‌ಡೆವಿಲ್ ಪ್ರದರ್ಶನ, ಮತ್ತು ಬಿಎಸ್ ಎಫ್ ಸ ಒಂಜೆ ತುಕಡಿ ಮತ್ತು ಒಂಜೆ ಮೇಲೆ ಸವಾರಿ ಮಾಡಿದ ಬ್ಯಾಂಡ್ ಸಂತಹ ಭಾರತೀಯ ಕಳೆಯ ಸಾಯಗಳನ್ನು ಒಳಗೊಂಡ ಡಿಎನ್ ಎಫ್ ಮೆರವಣಿಗೆ ತುಕಡಿ ಸೇರಿತ್ತು ಮೆರವಣಿಗೆಯಲ್ಲಿ ಸಿಆರ್ ಪಿಎಫ್ ಐದು ಶೌರ್ಯ ತಕ್ರ ಪ್ರಶಸ್ತಿ ಪುರಸ್ಕೃತರು ಮತ್ತು ಜಾರ್ಖಂಡ್ ನಲ್ಲಿ ಸಕ್ಸ ಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಅನಾಧಾರಣ ಧೈರ್ಯವನ್ನು ಪ್ರದರ್ಶಿಸಿದ ಬಿಎನ್ ಎಲ್ 16 ಶೌರ್ಯ ಪದಕ ವಿಜೇತರನ್ನು ಗೌರವಿಸಲಾಯಿತು. ಭಾರತೀಯ ವಾಯುಪಡೆಯು ಅಪರೇಷನ್ ಸೂರ್ಯ ಕಿರಣ ಅಡಿಯಲ್ಲಿ ಫೈ- ಪಾಸ್ಟ್ ಅನ್ನು ಪ್ರದರ್ಶಿಸಿತು.

