Friday, May 17, 2024
Homeರಾಷ್ಟ್ರೀಯಮೋದಿ ಅದ್ಭುತ ವ್ಯಕ್ತಿ, ಅವರು ನಮಗೆ ಸೂರ್ತಿ : ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್

ಮೋದಿ ಅದ್ಭುತ ವ್ಯಕ್ತಿ, ಅವರು ನಮಗೆ ಸೂರ್ತಿ : ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್

ಗಾಂಧಿನಗರ,ಜ.10 : ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅದ್ಭುತ ವ್ಯಕ್ತಿ, ಅವರ ಶಕ್ತಿ ಮತ್ತು ದೃಷ್ಟಿ ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಡಿಪಿ ವರ್ಲ್ಡ್ ಸಿಇಒ ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್ ಹೇಳಿದ್ದಾರೆ.

ಇಲ್ಲಿ ನಡೆದ ಜಾಗತಿಕ ಹೂಡಿಕೆ ಶೃಂಗದಲ್ಲಿ ಮಾತನಾಡಿದ ಅವರು ಈ ವ್ಯಕ್ತಿ ಅದ್ಭುತ, ಅವರ ಶಕ್ತಿ, ದೃಷ್ಟಿ ನಮಗೆ ಸೂರ್ತಿ. ನಾವು ಭಾರತದಲ್ಲಿ ನಮ್ಮ ಹೂಡಿಕೆ ಮತ್ತು ವಿಸ್ತರಣೆಯ ಬಗ್ಗೆ ಈಗಾಗಲೆ ಚರ್ಚಿಸಿದ್ದೇವೆ. ನಾವು ಭಾರತದ ವಿವಿಧ ಪ್ರದೇಶಗಳಲ್ಲಿ ಉತ್ಪಾದನಾ ವಲಯದಲ್ಲಿ ಹೂಡಿಕೆ ಮಾಡುತ್ತೇವೆ ಎಂದು ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್ ತಿಳಿಸಿದರು.

ಸ್ಲೀವ್‌ಲೆಸ್ ಡ್ರೆಸ್, ಸ್ಕರ್ಟ್, ಮಿಡಿ, ಪ್ಯಾಂಟ್ ಧರಿಸಿ ದೇವಸ್ಥಾನ ಪ್ರವೇಶಿಸುವಂತಿಲ್ಲ

ಗುಜರಾತಿನಲ್ಲಿ ಭಾರತದ ಪ್ರಧಾನಿಯೊಂದಿಗಿನ ಭೇಟಿಯ ಕುರಿತು ಮಾತನಾಡಿ, ಇದು ಅತ್ಯುತ್ತಮ ಭೇಟಿಯಾಗಿತ್ತು ಅವರೊಬ್ಬ ಅದ್ಭುತ ವ್ಯಕ್ತಿ ಎಂಬುದು ಗೊತ್ತಾಯಿತು , ಅವರ ಶಕ್ತಿ, ದೂರದೃಷ್ಟಿ ನಮಗೆ ಸೂರ್ತಿ ನೀಡುತ್ತದೆ. ಭಾರತ ಮತ್ತು ಯುಎಇ ಅದ್ಭುತ ಬಾಂಧವ್ಯವನ್ನು ಹೊಂದಿದೆ ಎಂದರು ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಇಂದು ಬಹಳಷ್ಟು ಯೋಜನೆಗಳು ಭಾರತಕ್ಕೆ ಹೋಗುತ್ತಿವೆ ಎಂದು ಖುಷಿ ಹಂಚಿಕೊಂಡರು.

RELATED ARTICLES

Latest News