Monday, September 1, 2025
Homeಮನರಂಜನೆಕ್ಯಾನ್ಸರ್‌ಗೆ ಖ್ಯಾತ ಕಿರುತೆರೆ ನಟಿ ಪ್ರಿಯಾ ಮರಾಠೆ ಬಲಿ

ಕ್ಯಾನ್ಸರ್‌ಗೆ ಖ್ಯಾತ ಕಿರುತೆರೆ ನಟಿ ಪ್ರಿಯಾ ಮರಾಠೆ ಬಲಿ

Popular Marathi actor Priya Marathe dies at 38 after battling cancer

ಮುಂಬೈ, ಆ.31– ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಿಂದಿ ಕಿರುತೆರೆಯ ಪ್ರಖ್ಯಾತ ನಟಿ ಪ್ರಿಯಾ ಮರಾಠೆ (38) ಅವರು ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ 4 ಗಂಟೆಗೆ ತಮ ಇಹಲೋಕ ಯಾತ್ರೆ ಮುಗಿಸಿದ್ದಾರೆ.

ಸುಶಾಂತ್‌ಸಿಂಗ್‌ ರಜಪೂತ್‌ ನಟಿಸಿದ್ದ ಪವಿತ್ರ ರಿಶ್ತಾ',ಬಾರ್‌ ದಿವಸ್‌‍ ಸಾಸುಚೇ’, ಬಡೇ ಅಚ್ಚೇ ಲಗ್ತೆ ಹೈ',ಸಾಥ್‌ ನಿಭಾನಾ ಸಾಥಿಯಾ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಿಯಾ ನಟಿಸಿದ್ದರು.

2023ರಲ್ಲೇ ಪ್ರಿಯಾ ಮರಾಠೆ ಅವರಿಗೆ ಕ್ಯಾನ್ಸರ್‌ ಕಾಣಿಸಿಕೊಂಡಿತ್ತು. ಆಗ ತಾವು ನಟಿಸುತ್ತಿದ್ದ `ತುಝೇಚ್‌ ಮೀ ಗೀತ್‌ ಗಾತ್‌ ಅಹೇ’ ಎಂಬ ಧಾರಾವಾಹಿಗೆ ನನ್ನಿಂದ ತೊಂದರೆಯಾಗಬಾರದು ಎಂದು ನಟನೆಯನ್ನು ನಿಲ್ಲಿಸಿದ್ದರು. ಪ್ರಿಯಾ ನಿಧನಕ್ಕೆ ಹಲವು ಕಲಾವಿದರು ಕಂಬನಿ ಮಿಡಿದಿದ್ದಾರೆ.

RELATED ARTICLES

Latest News