Friday, September 20, 2024
Homeಇದೀಗ ಬಂದ ಸುದ್ದಿರೇರಾ ಅಧ್ಯಕ್ಷರಾಗಿ ರಾಕೇಶ್‌ಸಿಂಗ್‌ ಅಧಿಕಾರ ಸ್ವೀಕಾರ

ರೇರಾ ಅಧ್ಯಕ್ಷರಾಗಿ ರಾಕೇಶ್‌ಸಿಂಗ್‌ ಅಧಿಕಾರ ಸ್ವೀಕಾರ

ಬೆಂಗಳೂರು, ಆ.23- ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ರೇರಾ) ಅಧ್ಯಕ್ಷರಾಗಿ ನಿವೃತ್ತ ಐಎಎಸ್‌‍ ಅಧಿಕಾರಿ ರಾಕೇಶ್‌ಸಿಂಗ್‌ ಅಧಿಕಾರ ಸ್ವೀಕರಿಸಿದರು.

ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲೇ ಇದ್ದುಕೊಂಡು ಏಕಕಾಲದಲ್ಲಿ ವಿವಿಧ ಇಲಾಖೆಗಳ ಹುದ್ದೆಗಳನ್ನು ಸಮರ್ಪಕವಾಗಿ ನಿಭಾಯಿಸಿದ್ದ ರಾಕೇಶ್‌ಸಿಂಗ್‌ ಅವರ ಸೇವಾನುಭವವನ್ನು ಬಳಸಿಕೊಳ್ಳಲು ಸರ್ಕಾರ ತೀರ್ಮಾನಿಸಿ ರೇರಾ ಅಧ್ಯಕ್ಷರನ್ನಾಗಿ ನೇಮಿಸಿದೆ.

RELATED ARTICLES

Latest News