ಬೆಂಗಳೂರು, ಮಾ.7- ರಾಜ್ಯ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದು, ಈ ಬಾರಿ
ಶಿಕ್ಷಣ ಇಲಾಖೆ, ಇಂಧನ, ನೀರಾವರಿಗೆ ಬಂಪರ್ ಅನುದಾನ ಘೋಷಿಸಿದ್ದಾರೆ. ವಲಯವಾರು ವಿಂಗಡಣೆ ಮಾಡಿ ಬಜೆಟ್ ಮಂಡಿಸಲಾಗಿದೆ.
ವಲಯವಾರು ಅನುದಾನ :
ಇಂಧನ ಇಲಾಖೆ -26, 896 ಕೋಟಿ
ನೀರಾವರಿ ಇಲಾಖೆ- 22,181 ಕೋಟಿ
ಆರೋಗ್ಯ ಇಲಾಖೆ -17, 473 ಕೋಟಿ
ಕಂದಾಯ ಇಲಾಖೆ -17, 201 ಕೋಟಿ
ಸಮಾಜ ಕಲ್ಯಾಣ ಇಲಾಖೆ -16, 955 ಕೋಟಿ
ಬಜೆಟ್ ನಲ್ಲಿ ವಲಯವಾರು ಅನುದಾನ ವಿವರ
Sector-wise allocations in the budget
RELATED ARTICLES