ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತುಮಕೂರಿನಲ್ಲಿ ಹಮಿಕೊಂಡಿದ್ದ 39ನೇ ರಾಜ್ಯ ಸಮೇಳನದಲ್ಲಿ ಅತ್ಯುತ್ತಮ ತನಿಖಾ ವರದಿಗಾಗಿ ಈ ಸಂಜೆ ಪ್ರಧಾನ ವರದಿಗಾರರಾದ ವಿ.ರಾಮಸ್ವಾಮಿ ಕಣ್ವ ಅವರಿಗೆ ಮಲಗೊಂಡ ಪ್ರಶಸ್ತಿ ಹಾಗೂ ಅಭಿಮಾನಿ ಪ್ರಕಾಶನ ಪ್ರಶಸ್ತಿಯನ್ನು ಬೆಳಗಾವಿಯ ಗಜಾನನ ಹೆಗಡೆ, ಚಿತ್ರದುರ್ಗದ ಮಾಲತೇಶ ಅರಸು ರವರಿಗೆ ಪ್ರದಾನ ಮಾಡಿ ಸನಾನಿಸಲಾಯಿತು.
ಶಾಸಕ ಸಿ.ಬಿ. ಸುರೇಶ್ಬಾಬು, ಜಿಲ್ಲಾಧಿಕಾರಿ ಶುಭಕಲ್ಯಾಣ್, ಕೆಯುಡಬ್ಲುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.