ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(29-11-2022)

ನಿತ್ಯ ನೀತಿ : ಯಾರ ಮನೆಯಲ್ಲಿ ತಂದೆ-ತಾಯಿ ನಗುತ್ತಾ ಇರುತ್ತಾರೋ ಆ ಮನೆಯಲ್ಲಿ ಭಗವಂತ ನೆಲೆಸಿರುತ್ತಾನೆ.ಪಂಚಾಂಗ : ಮಂಗಳವಾರ , 29-11-2022ಶುಭಕೃತ್ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಶ್ರವಣ / ಮಳೆ ನಕ್ಷತ್ರ: ಅನುರಾಧಸೂರ್ಯೋದಯ – ಬೆ.06.25ಸೂರ್ಯಾಸ್ತ – 05.51ರಾಹುಕಾಲ- 3.00-4.30ಯಮಗಂಡ ಕಾಲ- 9.00-10.30ಗುಳಿಕ ಕಾಲ- 12.00-1.30 ಇಂದಿನ ರಾಶಿಭವಿಷ್ಯಮೇಷ: ನೀವು ನಿರೀಕ್ಷಿಸಿದ ಉದ್ಯಮದ ಹೊರತಾಗಿ ಬೇರೆ ಕಡೆ […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(18-11-2022)

ನಿತ್ಯ ನೀತಿ : ಹಣ ಮನುಷ್ಯನನ್ನು ಬದಲಿಸುವುದಿಲ್ಲ. ಮನುಷ್ಯನ ನಿಜ ಸ್ವರೂಪವನ್ನು ಹೊರಗೆ ಹಾಕುತ್ತದೆ.ಪಂಚಾಂಗ : ಶುಕ್ರವಾರ, 18-11-2022ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ / ನಕ್ಷತ್ರ: ಪೂರ್ವಾಭಾದ್ರ / ಮಳೆ ನಕ್ಷತ್ರ: ವಿಶಾಖ * ಸೂರ್ಯೋದಯ : ಬೆ.06.19* ಸೂರ್ಯಾಸ್ತ : 05.50* ರಾಹುಕಾಲ : 10.30-12.00* ಯಮಗಂಡ ಕಾಲ : 3.00-4.30* ಗುಳಿಕ ಕಾಲ : 7.30-9.00 […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-09-2022)

ನಿತ್ಯ ನೀತಿ : ಇಂದಿನ ಕಷ್ಟದ ದಿನಗಳೇ ನಾಳೆಯ ಖುಷಿಗೆ ಕಾರಣ. ನಮ್ಮನ್ನು ಸಮಯ ಎಷ್ಟು ಕಾಯಿಸುತ್ತದೆಯೋ ಅಷ್ಟು ಉತ್ತಮ ಫಲ ನಮಗೆ ಸಿಗುತ್ತದೆ.ಪಂಚಾಂಗ : ಸೋಮವಾರ, 26-09-2022ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಹಸ್ತ (ಪೂರ್ಣ) / ಮಳೆ ನಕ್ಷತ್ರ:ಉತ್ತರಫಲ್ಗುಣಿ ಸೂರ್ಯೋದಯ : ಬೆ.06.09ಸೂರ್ಯಾಸ್ತ : 06.13ರಾಹುಕಾಲ : 7.30-9.00ಯಮಗಂಡ ಕಾಲ : 10.30-12.00ಗುಳಿಕ ಕಾಲ […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-09-2022)

ನಿತ್ಯ ನೀತಿ : ಆಶಾವಾದಿ ಮಾತ್ರ ಪ್ರತಿ ಕಷ್ಟದಲ್ಲೂ ಅವಕಾಶವನ್ನು ಕಂಡುಕೊಳ್ಳಬಹುದು.ಪಂಚಾಂಗ : ಶುಕ್ರವಾರ, 02-09-2022ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ವಿಶಾಖಾ / ಮಳೆ ನಕ್ಷತ್ರ: ಪುಬ್ಬಾಸೂರ್ಯೋದಯ : ಬೆ.06.09ಸೂರ್ಯಾಸ್ತ : 06.30ರಾಹುಕಾಲ : 10.30-12.00ಯಮಗಂಡ ಕಾಲ : 3.00-4.30ಗುಳಿಕ ಕಾಲ : 7.30-9.00 ಇಂದಿನ ರಾಶಿಭವಿಷ್ಯ ಮೇಷ: ಬಯಸಿದ ಕ್ಷೇತ್ರದಲ್ಲಿ ಹೊಸ ತಿರುವು ಪಡೆಯುವಲ್ಲಿ […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-08-2022)

ನಿತ್ಯ ನೀತಿ : ಕಷ್ಟಗಳು ಬಂದಿವೆ ಎಂದು ಇಷ್ಟಪಟ್ಟಿದ್ದನ್ನು ಬಿಡಬೇಡಿ. ಇವತ್ತಿನ ದಿನ ಕಷ್ಟಕರವಾಗಿರಬಹುದು. ನಾಳೆ ಅದಕ್ಕಿಂತ ಕೆಟ್ಟದಿರಬಹುದು. ಆದರೆ ಮುಂದೊಂದು ದಿನ ಎಲ್ಲವೂ ಸಂತೋಷವಾಗಿರುತ್ತದೆ. # ಪಂಚಾಂಗ : 31-08-2022, ಬುಧವಾರಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಚಿತ್ತಾ / ಮಳೆ ನಕ್ಷತ್ರ: ಪುಬ್ಬಾಸೂರ್ಯೋದಯ : ಬೆ.06.09ಸೂರ್ಯಾಸ್ತ : 06.31ರಾಹುಕಾಲ : 12.00-1.30ಯಮಗಂಡ ಕಾಲ : […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-08-2022)

ನಿತ್ಯ ನೀತಿ : ಕಷ್ಟಗಳನ್ನು ಎದುರಿಸಿದಷ್ಟು ನೀನು ಬಲಶಾಲಿಯಾಗುವೆ. ಆದ್ದರಿಂದ ಕಷ್ಟಗಳು ಬಂದಾಗ ಅಂಜಬೇಡ. ಅದನ್ನು ಧೈರ್ಯದಿಂದ ಎದುರಿಸು. ಪಂಚಾಂಗ : ಸೋಮವಾರ, 15-08-2022 ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಉತ್ತರಾಭಾದ್ರ / ಮಳೆ ನಕ್ಷತ್ರ: ಆಶ್ಲೇಷಸೂರ್ಯೋದಯ : ಬೆ.06.07ಸೂರ್ಯಾಸ್ತ : 06.41ರಾಹುಕಾಲ : 7.30-9.00ಯಮಗಂಡ ಕಾಲ : 10.30-12.00ಗುಳಿಕ ಕಾಲ : 1.30-3.00 ಇಂದಿನ […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-07-2022

ನಿತ್ಯ ನೀತಿ : ಸೋಲಿನ ಕಥೆಗಳನ್ನು ಓದುವುದರಿಂದ ಗೆಲುವಿನ ಹಾದಿ ತಿಳಿಯುತ್ತದೆ.ಪಂಚಾಂಗ : ಮಂಗಳವಾರ, 26-07-2022ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಆರಿದ್ರಾ / ಮಳೆ ನಕ್ಷತ್ರ: ಪುಷ್ಯ ಸೂರ್ಯೋದಯ : ಬೆ.06.04ಸೂರ್ಯಾಸ್ತ : 06.48ರಾಹುಕಾಲ : 3.00-4.30ಯಮಗಂಡ ಕಾಲ : 9.00-10.30ಗುಳಿಕ ಕಾಲ : 12.00-1.30 # ರಾಶಿಭವಿಷ್ಯ :ಮೇಷ: ಕೆಲಸದಲ್ಲಿ ಯಶಸ್ಸು ಸಾಸಲು ನೆರೆಹೊರೆಯವರು […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-03-2022)

ನಿತ್ಯನೀತಿ : ಶಾಸ್ತ್ರದಲ್ಲಿ ದೋಷವಿದ್ದರೆ ಹೃದಯದಲ್ಲಿ ತಿದ್ದಬಹುದು. ಹೃದಯದಲ್ಲಿ ದೋಷವಿದ್ದರೆ ಶಾಸ್ತ್ರ ಏನು ಮಾಡುವುದು? ಪಂಚಾಂಗ : ಗುರುವಾರ , 10-03-2022 ಪ್ಲವನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ  ಪಕ್ಷ / ತಿಥಿ: ಅಷ್ಟಮಿ/ ನಕ್ಷತ್ರ: ರೋಹಿಣಿ/ ಮಳೆ ನಕ್ಷತ್ರ: ಶತಭಿಷ * ಸೂರ್ಯೋದಯ : ಬೆ.06.30 * ಸೂರ್ಯಾಸ್ತ : 06.30 * ರಾಹುಕಾಲ : 1.30-3.00 * ಯಮಗಂಡ ಕಾಲ : 6.00-7.30 * […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-03-2022)

ನಿತ್ಯನೀತಿ : ಬದುಕನ್ನು ಪ್ರೀತಿಸುತ್ತಾಸಾಗಿ ಬದುಕು ನಮ್ಮನ್ನು ಪ್ರೀತಿಸುತ್ತೆ.ಸೋಲನ್ನು ನಗುತ್ತಾ ಸ್ವಾಗತಿಸಿ. ಗೆಲುವು ನಮ್ಮನ್ನು ಸ್ವಾಗತಿಸುತ್ತೆ. ಪಂಚಾಂಗ : ಬುಧವಾರ , 09-03-2022 ಪ್ಲವನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ  ಪಕ್ಷ / ತಿಥಿ: ಸಪ್ತಮಿ/ ನಕ್ಷತ್ರ: ಕೃತ್ತಿಕಾ/ ಮಳೆ ನಕ್ಷತ್ರ: ಶತಭಿಷ * ಸೂರ್ಯೋದಯ : ಬೆ.06.31 * ಸೂರ್ಯಾಸ್ತ : 06.30 * ರಾಹುಕಾಲ : 12.00-1.30 * ಯಮಗಂಡ ಕಾಲ : 7.30-9.00 […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-03-2022)

ನಿತ್ಯನೀತಿ :  ಮಕ್ಕಳು, ಹೆಂಡತಿ, ಮಿತ್ರರು ಮತ್ತು ಧನಗಳಲ್ಲಿ ಅತ್ಯಂತ ವ್ಯಾಮೋಹವನ್ನಿಡಬಾರದು. ಅವರ ಅಗಲಿಕೆ ನಿಶ್ಚಿತ. ಪಂಚಾಂಗ : ಮಂಗಳವಾರ , 08-03-2022 ಪ್ಲವನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ  ಪಕ್ಷ / ತಿಥಿ: ಷಷ್ಠಿ/ ನಕ್ಷತ್ರ: ಕೃತ್ತಿಕಾ/ ಮಳೆ ನಕ್ಷತ್ರ: ಶತಭಿಷ * ಸೂರ್ಯೋದಯ : ಬೆ.06.32 * ಸೂರ್ಯಾಸ್ತ : 06.29 * ರಾಹುಕಾಲ : 3.00-4.30 * ಯಮಗಂಡ ಕಾಲ : 9.00-10.30 […]