ಕೋ-ಆಪರೇಟಿವ್ ಬ್ಯಾಂಕ್ಗಳಿಗೆ ಇಡಿ ನೋಟಿಸ್ : ನ.9ರಿಂದ ನಡೆದ ವಹಿವಾಟು ನೀಡುವಂತೆ ಸೂಚನೆ
ನವದೆಹಲಿ, ಡಿ.20-ದೇಶ ವಿವಿಧ ಸಹಕಾರಿ ಬ್ಯಾಂಕ್ಗಳಲ್ಲಿ ಕೋಟ್ಯಂತರ ರೂ.ಗಳ ದಿಢೀರ್ ಠೇವಣಿ ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ) 300ಕ್ಕೂ ಹೆಚ್ಚು ಕೋ-ಆಪರೇಟಿವ್ ಬ್ಯಾಂಕ್ಗಳಿಗೆ ನೋಟಿಸ್ ಗುಜರಾಯಿಸಿ ಶಾಕ್
Read more