ವಿಮಾನದಲ್ಲಿ ಘರ್ಷಣೆ ಮತ್ತು ಮಹಿಳೆ ಮೇಲೆ ಹಲ್ಲೆ ವಿಡಿಯೋ ವೈರಲ್ : ಉದ್ಯೋಗಿ ಸಸ್ಪೆಂಡ್

ವಾಷಿಂಗ್ಟನ್, ಏ.23-ವಿಮಾನವೊಂದರಲ್ಲಿ ನಡೆದ ಘರ್ಷಣೆ ಮತ್ತು ಮಹಿಳೆ ಮೇಲೆ ಆಕ್ರಮಣಕಾರಿ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಂಡ ನಂತರ, ಅಮೆರಿಕನ್ ಏರ್‍ಲೈನ್ಸ್ ತನ್ನ ಉದ್ಯೋಗಿಯನ್ನು ಅಮಾನತುಗೊಳಿಸಿದೆ.  

Read more