ಅಮೆರಿಕ ಹೌಸ್ ಆಫ್ ಪ್ಯಾನಲ್ ಸದಸ್ಯರಾದ ನಾಲ್ವರು ಭಾರತೀಯರು

ವಾಷಿಂಗ್ಟನ್,ಫೆ.4- ಭಾರತೀಯ ಮೂಲದ ನಾಲ್ವರು ಅಮೇರಿದ ಪ್ರಮುಖ ಹೌಸ್ ಆಫ್ ಪ್ಯಾನಲ್‍ಗಳ ಸದಸ್ಯರಾಗಿ ನಿಯೋಜನೆಗೊಂಡಿದ್ದಾರೆ. ಅಮೆರಿಕಾ ರಾಜಕೀಯದಲ್ಲಿ ಭಾರತೀಯರ ಪ್ರಭಾವ ಹೆಚ್ಚಾಗುತ್ತಿದೆ ಎನ್ನುವುದಕ್ಕೆ ಈ ನೇಮಕ ಪುರಾವೆಯಂತಿದೆ. ಪ್ರಮೀಳಾ ಜಯಪಾಲ, ಅಮಿ ಬೇರಾ, ರಾಜಾ ಕೃಷ್ಣಮೂರ್ತಿ ಮತ್ತು ರೋ ಖನ್ನಾ ಅವರು ಅಮೆರಿಕಾದ ಪ್ರಮುಖ ಹುದ್ದೆ ಆಲಂಕರಿಸಿರುವ ಭಾರತೀಯ ಮೂಲದ ಗಣ್ಯರು ಎಂದು ಗುರುತಿಸಲಾಗಿದೆ. ಪ್ರಮೀಳಾ ಜಯಪಾಲ್ ಅವರನ್ನು ಜುಡಿಷಿಯರಿ ಕಮಿಟಿಯ ವಲಸೆ ಸಮಿತಿಯ ಶ್ರೇಯಾಂಕದ ಸದಸ್ಯರನ್ನಾಗಿ ನಿಯೋಜಿಸಲಾಗಿದೆ. ಉಪಸಮಿತಿಗೆ ನಾಯಕತ್ವದ ಪಾತ್ರದಲ್ಲಿ ಸೇವೆ ಸಲ್ಲಿಸಿದ ಮೊದಲ […]