ಧಾರ್ಮಿಕ ಶ್ರದ್ಧಾಕೇಂದ್ರ ಬದ್ರಿನಾಥ್‍ನ ಜೋಶಿಮಠಕ್ಕೆ ಕಾದಿದೆಯಾ ಅಪಾಯ..?

ಜೋಶಿಮಠ,ಜ.7- ಹಿಂದುಗಳ ಶ್ರದ್ಧಾ ಕೇಂದ್ರವಾಗಿರುವ ಉತ್ತರಾಕಾಂಡ್‍ನ ಬದ್ರಿನಾಥ, ಹೇಮಕುಂದ್ ಸಾಹಿಬ್ ಮತ್ತು ಅಂತಾರಾಷ್ಟ್ರೀಯ ಯಾತ್ರಾ ಕೇಂದ್ರ ಅವೌಲಿಗೆ ಹೆಬ್ಬಾಗಿಲಿನಂತಿರುವ ಜೋಶಿಮಠ ಪ್ರಕೃತಿ ವಿಕೋಪದ ಅಂಚಿನಲ್ಲಿದೆ. ಶತಮಾನಗಳ ಹಿಂದೆ ಆದಿಗುರು ಶಂಕರಾಚಾರ್ಯರು ನೆಲೆಸಿದ್ದ ಈ ಸ್ಥಳ ಭೂ ಕುಸಿತದಿಂದ ಅಪಾಯಕಾರಿ ಪರಿಸ್ಥಿತಿಯಲ್ಲಿದ್ದು ಸಂಪೂರ್ಣ ನಶಿಸಿ ಹೋಗುವ ಆತಂಕದಲ್ಲಿದೆ. ಜೋಶಿಮಠನಲ್ಲಿರುವ ಮನೆಗಳು, ರಸ್ತೆಗಳು, ಮೈದಾನ ಸೇರಿದಂತೆ ಹಲವೆಡೆ ಕ್ರಮೇಣ ಬಿರುಕು ಹೆಚ್ಚಾಗ ತೋಡಗಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿನಿ, ಈ ಪ್ರದೇಶದಲ್ಲಿ ವಾಸವಿರುವ 600ಕ್ಕೂ ಹೆಚ್ಚು […]