ಭಾನುವಾರವೂ ತೆರೆದಿರುತ್ತೆ ಬನ್ನೇರುಘಟ್ಟ ಉದ್ಯಾನವನ

ಬೆಂಗಳೂರು, ಆ.1- ನಗರದ ಬನ್ನೇರುಘಟ್ಟ ಜೈವಿಕ ಉದ್ಯಾನವನ ಇನ್ನು ಮುಂದೆ ಭಾನುವಾರಗಳಂದು ತೆರೆದಿರುತ್ತದೆ. ಸರ್ಕಾರವು ಲಾಕ್‍ಡೌನ್ ತೆರವುಗೊಳಿಸಿರುವುದರಿಂದ ಇನ್ನು ಮುಂದೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾರ್ವಜನಿಕರಿಗೆ ಪ್ರವೇಶವಿರುತ್ತದೆ

Read more