ದೇಶದೆಲ್ಲೆಡೆ ಮತ್ತೆ ಹಕ್ಕಿ ಜ್ವರದ ಭೀತಿ

ರಾಂಚಿ,ಫೆ.22- ದೇಶದೆಲ್ಲೆಡೆ ಮತ್ತೆ ಹಕ್ಕಿ ಜ್ವರದ ಭೀತಿ ಕಾಡಲಾರಂಭಿಸಿದೆ. ಜಾರ್ಖಾಂಡ್ನ ಬೊಕಾರೊ ಜಿಲ್ಲೆಯ ಸರ್ಕಾರ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದರಿಂದ ಅಲ್ಲಿನ ಸರ್ಕಾರ ಅಲರ್ಟ್ ಆಗಿದೆ.ಇದರ ಬೆನ್ನಲ್ಲೆ ದೇಶದೆಲ್ಲೆಡೆ ಹಕ್ಕಿ ಜ್ವರ ಹರಡುವ ಭೀತಿ ಕಾಡಲಾರಂಭಿಸಿರುವುದರಿಂದ ಎಲ್ಲೆಡೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೊಕಾರೊ ಜಿಲ್ಲೆಯ ಲೋಹಾಂಚಲ್ನಲ್ಲಿರುವ ಫಾರ್ಮ್ನಲ್ಲಿ ‘ಕಡಕ್ನಾಥ’ ಎಂದು ಜನಪ್ರಿಯವಾಗಿರುವ ಕೋಳಿಯ ಪ್ರೋಟೀನ್ ಭರಿತ ತಳಿಗಳಲ್ಲಿ ಹೆಚ್5ಎನ್1 ರೂಪಾಂತರಿ ವೈರಸ್ ಪತ್ತೆಯಾಗಿದೆ. ದೆಹಲಿ ಡಿಸಿಎಂ ವಿರುದ್ಧ ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್ ಲೋಹಂಚಲ್ನಲ್ಲಿರುವ […]
ಕೇರಳದಲ್ಲಿ ಹಕ್ಕಿಜ್ವರ: 1800 ಕೋಳಿ ಸಾವು

ಕೋಝಿಕ್ಕೋಡ್ (ಕೇರಳ), ಜ. 12 – ಕೇರಳದ ಕೋಝಿಕ್ಕೋಡ್ ಜಿಲ್ಲಾಯ ಸರ್ಕಾರಿ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಸೋಂಕಿನಿಂದ ಸುಮಾರು 1,800 ಕೋಳಿಗಳು ಸಾವನ್ನಪ್ಪಿವೆ. ಇಲ್ಲಿನ ಜಿಲ್ಲಾ ಪಂಚಾಯಿತಿ ನಿರ್ವಹಿಸುತ್ತಿರುವ ಸ್ಥಳೀಯ ಫಾರ್ಮ್ನಲ್ಲಿರುವ ಕೋಳಿಗಳಲ್ಲಿ ಹೆಚ್ಚುವರಿ ಪ್ರಸರಣ ಸಾಮಥ್ರ್ಯವನ್ನು ಹೊಂದಿರುವ ಎಚ್5ಎನï1 ರೂಪಾಂತರದ ಸೋಂಕು ತಗಿಲಿರುವುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಕೇಂದ್ರದ ಮಾರ್ಗಸೂಚಿಗಳು ಮತ್ತು ನಿಯಮ ಪ್ರಕಾರ ತುರ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಕೇರಳದ ಪಶುಸಂಗೋಪನೆ ಸಚಿವರಾದ ಜೆ ಚಿಂಚು ರಾಣಿ […]
ಹಕ್ಕಿಜ್ವರ ಭೀತಿ : ಕೇರಳದಲ್ಲಿ 6 ಸಾವಿರಕ್ಕೂ ಹೆಚ್ಚು ಪಕ್ಷಿಗಳ ಮಾರಣಹೋಮ

ಕೊಟ್ಟಾಯಂ, ಡಿ.25- ಕೇರಳದಲ್ಲಿ ಹಕ್ಕಿಜ್ವರ ಭೀತಿ ಎದುರಾಗಿದೆ. ಕೊಟ್ಟಾಯಂನಲ್ಲಿ ಹಕ್ಕಿಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ 6 ಸಾವಿರಕ್ಕೂ ಹೆಚ್ಚು ಹಕ್ಕಿಗಳನ್ನು ಹತ್ಯೆ ಮಾಡಲಾಗಿದೆ. ಮುಂದಿನ ಮೂರು ದಿನಗಳ ಕಾಲ ಮಾಂಸ ಮತ್ತು ಮೊಟ್ಟೆ ಮಾರಾಟ ಕೂಡ ನಿಷೇಧ ಮಾಡಲಾಗಿದೆ. ಕೊಟ್ಟಾಯಂನ ವೇಚೂರು, ನಿಂದೂರು, ಅರ್ಪುಕರ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಕ್ಕಿಗಳನ್ನು ಕೊಲ್ಲಲಾಗಿದೆ. ವೇಚೂರು ಗ್ರಾಪಂನಲ್ಲಿ 133 ಬಾತುಕೋಳಿಗಳು ಮತ್ತು 156 ಕೋಳಿಗಳು, ನಿಂದೂರು ಪಂಚಾಯ್ತಿಯಲ್ಲಿ 2750 ಕೋಳಿ, ಅರ್ಪುಕರದಲ್ಲಿ 3000 ಕೋಳಿ ಸೇರಿ 6017 ಕೋಳಿಗಳನ್ನು ಹತ್ಯೆ ಮಾಡಲಾಗಿದೆ ಎಂದು […]