ವಿದೇಶಗಳ ಮೇಲೆ ತಾಂತ್ರಿಕ ಯುದ್ಧ ಸಾರಿದೆಯೇ ಚೀನಾ..?

ಥೈಲ್ಯಾಂಡ್,ಜ.11- ಕೋವಿಡ್‍ನ ಉಪತಳಿಗಳಿಂದ ಸಂಕಟಕ್ಕೀಡಾಗಿರುವ ಚೀನಾ, ಇತರ ದೇಶಗಳ ಮೇಲೆ ತಾಂತ್ರಿಕ ಯುದ್ಧ ಸಾರಿದೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ. ತನ್ನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಚೀನಾ ಪ್ರವಾಸದ ನೆಪದಲ್ಲಿ ತನ್ನಲ್ಲಿನ ಪ್ರಜೆಗಳನ್ನು ಇತರ ದೇಶಗಳಿಗೆ ರವಾನೆ ಮಾಡುತ್ತಿದೆ. ಚೀನಾದಿಂದ ಸುಮಾರು 10 ಲಕ್ಷ ಪ್ರವಾಸಿಗರು ಥೈಲ್ಯಾಂಡ್‍ಗೆ ಭೇಟಿ ನೀಡಿದ್ದಾರೆ. ಈ ಪ್ರವಾಸಿಗರು ಪ್ರಯಾಣಕ್ಕೆ ಮೊದಲು ಮತ್ತು ಪ್ರಯಾಣದ ನಂತರ ಯಾವುದೇ ಕೋವಿಡ್ ಪರೀಕ್ಷೆಗಳನ್ನು ಮಾಡಿಸಿಕೊಂಡಿಲ್ಲ ಎಂಬ ಆರೋಪಗಳಿವೆ. ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಥೈಲ್ಯಾಂಡ್ ವಿದೇಶಿ ಪ್ರವಾಸಿಗರಿಗೆ […]