5 ವರ್ಷದ ಹೆಣ್ಣು ಚಿರತೆ ಬೋನಿಗೆ

ಶ್ರೀರಂಗಪಟ್ಟಣ,ಜೂ.9-ಮುಂಜಾನೆ ಐದು ವರ್ಷದ ಹೆಣ್ಣು ಚಿರತೆಯೊಂದು ಬೋನಿಗೆ ಬಿದ್ದಿದ್ದು, ತಾಲ್ಲೂಕಿನ ತಡಗವಾಡಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಹಲವಾರು ದಿನಗಳಿಂದ ಚಿರತೆ ಗ್ರಾಮಕ್ಕೆ ನುಗ್ಗಿ ಸಾಕುಪ್ರಾಣಿಗಳನ್ನು ತಿಂದಿತ್ತು.

Read more

ಬೋನಿಗೆ ಬಿತ್ತು ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ

ಟಿ.ನರಸೀಪುರ, ಫೆ.14- ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಸುಮಾರು 10 ರಿಂದ 12 ವರ್ಷದ ಗಂಡು ಚಿರತೆ ಇಂದು ಮುಂಜಾನೆ ಪ್ರಾದೇಶಿಕ ವಲಯ

Read more

ತಾಂಡ್ಯಕ್ಕೆ ನುಗ್ಗಿ ಹಸು, ಮೇಕೆ ತಿಂದ ಚಿರತೆ

ತುಮಕೂರು, ಜೂ.19-ದೇವರಾಯನದುರ್ಗ ಅರಣ್ಯದ ತಪ್ಪಲಿನಲ್ಲಿರುವ ಬೆಳಗುಂಬ ಬಳಿಯ ಲಂಬಾಣಿ ತಾಂಡ್ಯಾಕ್ಕೆ ನುಗ್ಗಿದ ಚಿರತೆಯೊಂದು ಹಸು ಹಾಗೂ ಮೇಕೆಯನ್ನು ತಿಂದಿರುವುದರಿಂದ ನಾಗರಿಕರು ಆತಂಕಗೊಂಡಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳು ಚಿರತೆ ಹಿಡಿಯಬೇಕೆಂದು

Read more

ಮಲ್ಲಸಂದ್ರದ ಹೊರವಲಯದಲ್ಲಿ ಚಿರತೆ ಸಾವು

ಗೌರಿಬಿದನೂರು, ಡಿ.22-ತಾಲೂಕಿನ ತೊಂಡೇಬಾವಿ ಹೋಬಳಿಯ ಮಲ್ಲಸಂದ್ರ ಗ್ರಾಮದಲ್ಲಿ ಚಿರತೆಯೊಂದು ಮೃತಪಟ್ಟಿರುವುದು ಪತ್ತೆಯಾಗಿದೆ. ಸುಮಾರು 4 ವರ್ಷದ ಗಂಡು ಚಿರತೆ ಮಲ್ಲಸಂದ್ರ ಗ್ರಾಮದ ಹೊರವಲಯದ ಬೆಟ್ಟಗಳ ತಪ್ಪಲಲ್ಲಿ ಪತ್ತೆಯಾಗಿದೆ.

Read more

ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು

ಕೋಲಾರ, ಜು.16- ಕೆಲವು ತಿಂಗಳಿಂದ ಹತ್ತಾರು ಹಳ್ಳಿಗಳ ಜನರಿಗೆ ಉಪಟಳ ನೀಡಿ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಸೆರೆಸಿಕ್ಕಿದೆ. ತಾಲೂಕಿನ ಅರಾಬಿ ಕೊತ್ತನೂರು

Read more

ಹಂಪಿಯಲ್ಲಿ ಚಿರತೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳ ಹರಸಾಹಸ

ಬಳ್ಳಾರಿ,ಫೆ.17- ಐತಿಹಾಸಿಕ ಹಂಪಿಯಲ್ಲಿ ದಿಡೀರ್ ಕಾಣಿಸಿಕೊಂಡಿದ್ದ ಎರಡು ಚಿರತೆಗಳನ್ನು ಹಿಡಿಯಲು ಆರ್‍ಎಫ್‍ಒ ನಾಗರಾಜ್ ನೇತೃತ್ವದ ತಂಡ ಶೋಧ ಕಾರ್ಯ ಇಂದು ನಡೆಸಿದೆ. ನಿನ್ನೆ ದಿಢೀರನೆ ಹಂಪಿಯ ಬೆಟ್ಟದಲ್ಲಿ

Read more

ನಿರ್ದೇಶಕ ಎಸ್.ನಾರಾಯಣ್ ಅವರ ತೋಟದ ಮನೆಗೆ ನುಗ್ಗಿದ ಚಿರತೆ

ಶಿವಗಂಗೆ, ಡಿ.30- ಚಿತ್ರ ನಿರ್ದೇಶಕ, ಕಲಾ ಸಾಮ್ರಾಟ್ ಎಸ್.ನಾರಾಯಣ್ ಅವರ ತೋಟದ ಮನೆಗೆ ಚಿರತೆ ನುಗ್ಗಿ 20ಕ್ಕೂ ಹೆಚ್ಚು ಕೋಳಿಗಳನ್ನು ತಿಂದು ನಾಯಿಗಳನ್ನು ಗಾಯಗೊಳಿಸಿರುವುದರಿಂದ ತೋಟದಲ್ಲಿದ್ದವರು ಆತಂಕಕ್ಕೊಳಗಾಗಿದ್ದಾರೆ.

Read more