ಸಂಸತ್ತಿಗಿಂತ ಸಂವಿದಾನವೇ ಸರ್ವೋಚ್ಚ; ಚಿದಂಬರಂ

ನವದೆಹಲಿ,ಜ.12- ಸಂಸತ್ತೆ ಸರ್ವೋಚ್ಚ ಎಂಬ ಉಪ ರಾಷ್ಟ್ರಪತಿ ಜಗದೀಪ್ ದಂಖರ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರು ಸಂವಿಧಾನವೇ ಸರ್ವೋಚ್ಚ ಎಂದು ಟಾಂಗ್ ನೀಡಿದ್ದಾರೆ. ಜೈಪುರದಲ್ಲಿ ನಡೆದ 83ನೇ ಅಖಿಲ ಭಾರತ ಪೀಠಾಪತಿಗಳ ಸಮ್ಮೇಳನದಲ್ಲಿ ಉಪರಾಷ್ಟ್ರಪತಿಯವರು ನೀಡಿದ್ದ ಸಂಸತ್ತೆ ಸರ್ವೋಚ್ಚ ಎಂಬ ಹೇಳಿಕೆ ತಪ್ಪು ಎಂದು ಟ್ವಿಟರ್‍ನಲ್ಲಿ ಚಿದಂಬರಂ ಪ್ರತಿಕ್ರಿಯಿಸಿದ್ದಾರೆ. 163 ಕೋಟಿ ಜಾಹೀರಾತು ಖರ್ಚು ಪಾವತಿಸಲು ಆಪ್ ಸರ್ಕಾರಕ್ಕೆ ನೋಟೀಸ್ ಮೂಲಭೂತ ತತ್ವಗಳ ಆಧಾರದ ಮೇಳೆ ರಚಿಸಲಾಗಿರುವ ಸಂವಿಧಾನವೇ […]