ಡೈನೋಸಾರ್‌ಗಳ ಪಳೆಯುಳಿಕೆ ಪತ್ತೆ

ಚಿಲಿ,ಜ.12- ಡೈನೋಸಾರ್‌ಗಳು ಕೇವಲ ಕಾಲ್ಪನಿಕವಲ್ಲ. ಅವುಗಳು ಜೀವಂತವಾಗಿದ್ದವು ಎನ್ನುವುದಕ್ಕೆ ಇದೀಗ ಪುರಾವೆಗಳು ಲಭ್ಯವಾಗಿವೆ. ಚಿಲಿ ವಿಜ್ಞಾನಿಗಳು ನಾಲ್ಕು ಜಾತಿಯ ಡೈನೋಸಾರ್‌ಗಳ ಪಳಿಯುಳಿಕೆಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಚಿಲಿಯ ಪ್ಯಾಟಗೋನಿಯಾದಲ್ಲಿರುವ ದಟ್ಟ ಕಾನನದಲ್ಲಿ ಹುದುಗಿ ಹೋಗಿದ್ದ ಡೈನೋಸಾರ್‌ಗಳ ಪಳಿಯುಳಿಕೆಗಳನ್ನು ಪತ್ತೆ ಹಚ್ಚುವ ಮೂಲಕ ಅದ್ಭುತ ಆವಿಷ್ಕಾರ ಮಾಡಿ ವಿಶ್ವದ ಗಮನ ಸೆಳೆದಿದ್ದಾರೆ.ಚಿಲಿಯ ಅಂಟಾಕ್ರ್ಟಿಕ್ ಸಂಸ್ಥೆ (ಇನಾಚ್), ಚಿಲಿ ವಿಶ್ವವಿದ್ಯಾನಿಲಯ ಮತ್ತು ಟೆಕ್ಸಾಸ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಈ ಆವಿಷ್ಕಾರ ಮಾಡಲಾಗಿದೆ. ಈ ಹಿಂದೆ ಕಂಡು ಹಿಡಿಯಲಾಗದ ಅಥವಾ ವಿವರಿಸಲು ಸಾಧ್ಯವಿಲ್ಲದ […]