ಪೌರ ಕಾರ್ಮಿಕರ ಕೈಗೆ ಬಂತು ಹೈಟೆಕ್ ಕಸ ಗುಡಿಸುವ ಯಂತ್ರಗಳು

ಬೆಂಗಳೂರು,ಜ.10- ಸಿಲಿಕಾನ್ ಸಿಟಿ ಬೆಂಗಳೂರು ಮತ್ತಷ್ಟು ಹೈಟೆಕ್ ಆಗುತ್ತಿದೆ. ಇದುವರೆಗೂ ಪೊರಕೆ ಹಿಡಿದು ಕಸ ಗುಡಿಸುತ್ತಿದ್ದ ಪೌರ ಕಾರ್ಮಿಕರ ಕೈಗೆ ಹೈಟೆಕ್ ಕಸ ಗುಡಿಸುವ ಯಂತ್ರಗಳು ಬಂದಿವೆ. ಚಳಿ,ಮಳೆ,ಗಾಳಿ, ಧೂಳು ಎನ್ನದೆ ಕಸ ಗುಡಿಸುವ ಕಾರ್ಯ ಮಾಡುತ್ತಿದ್ದ ಪೌರ ಕಾರ್ಮಿಕರು ಇನ್ನು ಮುಂದೆ ಯಂತ್ರಗಳ ಮೂಲಕ ಸಲೀಸಾಗಿ ಕಸ ಗುಡಿಸಬಹುದಾಗಿದೆ. ಬಿಎಂಪಿ ವ್ಯಾಪ್ತಿಯಲ್ಲಿ 14 ಸಾವಿರ ಕಿ.ಮೀ. ರಸ್ತೆಗಳಿವೆ.ಅದರಲ್ಲಿ 1,400 ಕಿಮೀ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಾಗಿದ್ದರೆ, ಉಳಿದ ರಸ್ತೆಗಳು ವಾರ್ಡ್ ರಸ್ತೆಗಳಾಗಿವೆ. ಈ ಎಲ್ಲ […]