AIADMK ಕೌನ್ಸಿಲ್ ಸಭೆಯಲ್ಲಿ ಮಾರಾಮಾರಿ..!

ಚೆನ್ನೈ, ಜು 11 – ಎಐಎಡಿಎಂಕೆ ಪ್ರಧಾನ ತಾರ್ಯದರ್ಶಿ ಆಯ್ಕೆಗಾಗಿ ನಡೆದ ಕೌನ್ಸಿಲ್ ಸಭೆ ನಡುವೆ ಎರಡು ಬಣಗಳ ನಡುವೆ ಘರ್ಷಣೆ ನಡೆದಿದೆ. ಇಲ್ಲಿನ ಪಕ್ಷದ ಕಛೇರಿ ಆವರಣದಲ್ಲಿ ಮಾಜಿ ಸಿಎಂ ಕೆ .ಪಳನಿಸ್ವಾಮಿ ಮತ್ತು ಓ ಪನ್ನೀರಸೆಲ್ವಂ ಬೆಂಬಲಿತ ನಾಯಕರು ಪರಸ್ಪರ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿ ಸಬೆಗೆ ಮುನ್ನವೇ ಬಡಿದಾಡಿಕೊಂಡಿದ್ದಾರೆ. ಇಂದು ಇಬ್ಬರು ನಾಯಕರ ಬೆಂಬಲಿಗರು ಪಕ್ಷದ ಧ್ವಜಗಳನ್ನು ಹಿಡಿದು ಪ್ರಧಾನ ಕಚೇರಿ ಮುಂದೆ ಜಮಾಯಿಸಿದ್ದರು. ಏಕಾಏಕಿ ಎರಡು ಗುಂಪುಗಳ ಕಾರ್ಯಕರ್ತರು ವಾಗ್ವಾದ ನಡೆಸಿ […]