ಬರಡಾಗುವುದೇ ಗೋಧಿ ಕಣಜ ಪಂಜಾಬ್!

ಚಂಡಿಘಡ,ಜ.27- ದೇಶದ ಗೋಧಿ ಕಣಜ ಎಂದೇ ಖ್ಯಾತಿ ಪಡೆದಿರುವ ಪಂಜಾಬ್ ಮುಂಬರುವ ದಿನಗಳಲ್ಲಿ ಬರಡು ಭೂಮಿಯಾಗಿ ಪರಿವರ್ತನೆಯಾಗುವ ಸಾಧ್ಯತೆಗಳಿವೆ ಎನ್ನುವುದು ಆಧ್ಯಯನವೊಂದರಿಂದ ಬಹಿರಂಗಗೊಂಡಿದೆ. ಪಂಜಾಬ್ ಕೃಷಿ ವಿಶ್ವ ವಿದ್ಯಾಲಯನ ನಡೆಸಿದ ಆಧ್ಯಯನದಲ್ಲಿ ಹವಾಮಾನ ವೈಪರಿತ್ಯಗಳಿಂದಾಗಿ ಪಂಜಾಬ್ ಬರಡು ಭೂಮಿಯಾಗಲಿದೆ. ಮುಂದಿನ ವರ್ಷಗಳಲ್ಲಿ ಪಂಜಾಬ್ ತನ್ನ ಪ್ರಮುಖ ಬೆಳಗಳಾದ ಖಾರಿಫ್ ಮತ್ತು ರಬಿ ಬೆಳೆಗಳ ಪ್ರಮಾಣ ಕುಸಿಯಲಿದೆ ಎನ್ನುವುದು ಪತ್ತೆಯಾಗಿದೆ. ಹವಾಮಾನ ಬದಲಾವಣೆ ಮತ್ತು ಪಂಜಾಬ್‍ನಲ್ಲಿನ ಪ್ರಮುಖ ಖಾರಿಫ್ ಮತ್ತು ರಬಿ ಬೆಳೆಗಳ ಉತ್ಪಾದಕತೆಯ ಮೇಲೆ ಅದರ ಪ್ರಭಾವ […]