‘ನೀವು ದೇವರು ಕೊಟ್ಟ ವರ’ ರೊನಾಲ್ಡೊ ಬಣ್ಣಿಸಿದ ಕೊಹ್ಲಿ

ನವದೆಹಲಿ, ಡಿ. 12- ನೀವು ಟ್ರೋಫಿ ಗೆಲುವಲ್ಲಿ ಎಡವಿದ್ದರೂ ಕೂಡ ಫುಟ್ಬಾಲ್ ಲೋಕದ ದಿಗ್ಗಜರಾದ ನೀವು ದೇವರು ಕೊಟ್ಟ ವರ ಎಂದು ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಫುಟ್ಬಾಲ್ ಲೋಕದ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಬಣ್ಣಿಸಿದ್ದಾರೆ. ತಮ್ಮ ವೃತ್ತಿ ಜೀವನದ ಕೊನೆಯ ಫಿಫಾ ವಿಶ್ವಕಪ್‍ನಲ್ಲಿ ಟ್ರೋಫಿ ಗೆಲ್ಲುವ ಮೂಲಕ ಗೌರವಾಯುತವಾಗಿ ವಿದಾಯ ಹೇಳಬೇಕೆಂದು ಬಯಸಿದ್ದ ರೊನಾಲ್ಡೊಗೆ ಕೊನೆಗೂ ವಿಶ್ವಕಪ್ ಗೆಲ್ಲಲಿಲ್ಲ ಎಂಬ ಕೊರಗು ಕಾಡುತ್ತಿದೆ. ಪೋರ್ಚುಗಲ್ ತಂಡದ ನಾಯಕನ ಪಟ್ಟ ಅಲಂಕರಿಸಿದ್ದ […]