ಸಿಎಸ್‍ಕೆಗೆ ಧೋನಿಯೇ ಬಾಸ್
ಚೆನ್ನೈ, ಸೆ. 4- ಹಾಲಿ ಚಾಂಪಿಯನ್ ಆಗಿದ್ದರೂ ಕೂಡ ನಾಯಕತ್ವದ ನಿರ್ಧಾರದಿಂದಾಗಿ 2022ರ ಐಪಿಎಲ್‍ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸಿಎಸ್‍ಕೆ ಮುಂದಿನ ಐಪಿಎಲ್ ಋತುವಿನಲ್ಲಿ ಚಾಂಪಿಯನ್ ಆಗಲು ಈಗಾಗಲೇ ರಣತಂತ್ರ ಹೆಣೆಯಲು ಸಜ್ಜಾಗಿದೆ. ಇಂದು ನಡೆದ ಪತ್ರಿಕಾಗೋಷ್ಠಿ ಯಲ್ಲಿ ಸಿಎಸ್‍ಕೆ ತಂಡದ ಸಿಇಒ ಕಾಸಿ ವಿಶ್ವನಾಥ್ ಅವರು ತಂಡದ ನಾಯಕತ್ವ ಹಾಗೂ ಮುಂಬರುವ ಐಪಿಎಲ್ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‍ನ ತಂಡದ ಬದಲಾವಣೆಗಳ ಕುರಿತು ಮಾಹಿತಿ ನೀಡಿದರು. 2022ರ ಐಪಿಎಲ್ ನಡೆಯಲು ಒಂದು ದಿನ ಬಾಕಿ ಇರುವಾಗಲೇ […]
ಬಿಡ್ಡಿಂಗ್‍ಗೂ ಮುಂಚೆಯೇ ಸ್ಥಾನ ಭದ್ರಪಡಿಸಿಕೊಂಡ ಸ್ಟಾರ್ ಆಟಗಾರರು
ಬೆಂಗಳೂರು, ಫೆ. 12- ಉತ್ತಮ ಪ್ರದರ್ಶನ ತೋರುವ ಮೂಲಕ ತಾವು ಪ್ರತಿನಿಸಿದ ತಂಡಗಳಿಗೆ ಹಲವು ಗೆಲುವು ತಂದುಕೊಟ್ಟು ಹಾಗೂ ತಂಡವನ್ನು ಚಾಂಪಿಯನ್ ಆಗಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಆಟಗಾರರು ಈ ಬಾರಿಯೂ ಫ್ರಾಂಚೈಸಿಗಳು ಉಳಿಸಿಕೊಂಡಿದ್ದು, ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಐಪಿಎಲ್‍ನ ಆರಂಭಿಕ ಋತುವಿನಿಂದಲೂ ಸ್ಥಾನ ಪಡೆದಿರುವ ವಿರಾಟ್ ಕೊಹ್ಲಿ ಈ ಬಾರಿಯೂ ಆ ತಂಡದಲ್ಲೇ ಉಳಿದುಕೊಂಡಿದ್ದಾರೆ. ಇನ್ನು ಇದೇ ಬಾರಿ ಹೊಸದಾಗಿ ಐಪಿಎಲ್ ಬಿಡ್ಡಿಂಗ್‍ನಲ್ಲಿ ಸ್ಥಾನ ಪಡೆದಿರುವ ಗುಜರಾತ್ ಟೈಟಾನ್ಸ್ ತಂಡವು ಬಿಡ್ಡಿಂಗ್‍ಗೂ ಮುನ್ನವೇ […]