ಟರ್ಕಿ-ಸಿರಿಯಾ ಭೂಕಂಪ : 41 ಸಾವಿರದ ಗಡಿ ದಾಟಿದ ಸಾವಿನ ಸಂಖ್ಯೆ

ಇಸ್ತಾಂಬುಲ್ ಫೆ.15-ಟರ್ಕಿ ಭೂಕಂಪದಲ್ಲಿ ಸಾವಿನ ಸಂಖ್ಯೆ 41 ಸಾವಿರ ಗಡಿ ದಾಟಿದೆ.ದಿನ ಕಳೆದಂತೆ ಮೃತರ ಸಂಖ್ಯೆ ಹೆಚ್ಚುತ್ತಿದೆ ಯುದ್ದಪೀಡಿತ ತೀವ್ರ ಕೆಟ್ಟ ಸ್ಥಿತಿಯಲ್ಲಿರುವ ಸಿರಿಯಾದಲ್ಲಿ ಸಾವಿನ ಲೆಕ್ಕ ಸಿಗುತ್ತಿಲ್ಲ. ಅದೃಷ್ಟವೆಂಬಂತೆ ಕಟ್ಟಡ ಅವಶೇಷಗಳಡಿ ಹುದುಗಿಹೋಗಿ 8-9 ದಿನಗಳಾದರೂ ಹಲವರು ಜೀವಂತ ಸಿಕ್ಕಿರುವ ಘಟನೆಗಳು ನಡೆಯುತ್ತಿವೆ. ಹವಾಮಾನ ವೈಪರಿತ್ಯದ ನಡುವೆಯೂ ರಕ್ಷಣಾ ಕಾರ್ಯಾಚರಣೆಯ ಉತ್ಸಾಹವನ್ನು ತುಸು ಹೆಚ್ಚಿಸಿದೆ. ನಿನ್ನೆ ಕಟ್ಟಡಗಳ ಅವಶೇಷಗಳಡಿಯಲ್ಲಿ 6ಕ್ಕೂ ಹೆಚ್ಚು ಜನರು ಜೀವಂತ ಸಿಕ್ಕಿದ್ದಾರೆ. ಇದರಲ್ಲಿ 65 ವರ್ಷದ ಒಬ್ಬ ವೃದ್ಧ ಹಾಗೂ ಒಬ್ಬ […]