ಫುಡ್ ಡಿಲೇವರಿ ಯುವಕನಿಗೆ ಚಾಕು ತೋರಿಸಿ ದರೋಡೆ: ಮೂವರ ಬಂಧನ

ಬೆಂಗಳೂರು,ಜ.12- ಅಪಘಾತ ವಾಗಿದೆ ಎಂಬಂತೆ ನಟಿಸಿ ನೆರವಿಗೆ ದಾವಿಸಿದ ಫುಡ್ ಡಿಲೇವರಿ ಯುವಕನಿಗೆ ಚಾಕು ತೋರಿಸಿ ಬೆದರಿಸಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ಮೂವರು ದರೋಡೆಕೋರರನ್ನು ಸಂಪಿಗೆ ಹಳ್ಳಿ ಠಾಣೆ ಪೊಲೀಸರು ಬಂಧಿಸಿ 12 ಪ್ರಕರಣಗಳಿಗೆ ಸಂಬಂಧಿಸಿದಂತೆ 8 ಬೈಕ್‍ಗಳು, 2 ಮೊಬೈಲ್ ಫೋನ್ ಹಾಗೂ ಬೆಳ್ಳಿಯ ಚೈನ್‍ನನ್ನು ವಶಪಡಿಸಿಕೊಂಡಿದ್ದಾರೆ. ಯಲಹಂಕದ ಮುಬಾರಕ್ ಅಲಿಯಾಸ್ ಡೂಮ್(20), ಇಸ್ಮಾಯಿಲ್ ಅಲಿಯಾಸ್ ಜಿಶಾನ್(19) ಮತ್ತು ಅಗ್ರಹಾರ ಲೇಔಟ್‍ನ ಸುನೀಲ್ ಅಲಿಯಾಸ್ ಚಿತ್ತು ಅಲಿಯಾಸ್ ಮಹೇಶ್(20) ಬಂತರು. ಕಳೆದ ಮೇ 4ರಂದು ಬೆಳಗಿನ […]