ಮಿಲಿಟರಿ ಸೇವೆಯಲ್ಲಿ ಅಂಗವೈಕಲ್ಯವಾದರೆ ಮಾತ್ರ ವಿಕಲಚೇತನ ಪಿಂಚಣಿ

ನವದೆಹಲಿ, ಜು.19- ಮಿಲಿಟರಿ ಸೇವೆ ಮತ್ತು ಅದಕ್ಕೆ ಸಂಬಂಧಿಸಿದ ಕಾರಣಗಳಿಂದ ಶೇ.20ಕ್ಕಿಂತ ಹೆಚ್ಚಿನ ಅಂಗವೈಕಲ್ಯಕ್ಕೆ ತುತ್ತಾಗಿದ್ದರೆ ಮಾತ್ರ ಸೇನಾ ಸಿಬ್ಬಂದಿ ವಿಕಲಚೇತನ ಪಿಂಚಣಿಗೆ ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಸೇನಾ ಸಿಬ್ಬಂದಿಗೆ ವಿಕಲಚೇತನ ಪಿಂಚಣಿ ಮಂಜೂರು ಮಾಡಿದ ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ ಆದೇಶವನ್ನು ಪ್ರಶ್ನಿಸಿ ಕೇಂದ್ರಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಎಂಎಂ ಸುಂದ್ರೇಶ್ ಅವರ ಪೀಠ ವಿಚಾರಣೆ ನಡೆಸಿದೆ. ಸಶಸ್ತ್ರ ಪಡೆಗಳ ಸದಸ್ಯರ ಅಂಗವೈಕಲ್ಯಕ್ಕೆ ಮಿಲಿಟರಿ ಸೇವೆ ಮತ್ತು ಸಮಂಜಸ ಸಂಬಂಧವಿದ್ದಾಗ ಮಾತ್ರ […]