ಇಎಸ್‍ಐ ಅರ್ಹತೆಯ ಮಿತಿ 35 ಸಾವಿರಕ್ಕೆ ಹೆಚ್ಚಿಸುವಂತೆ ಭಾಸ್ಕರ್ ರಾವ್ ಒತ್ತಾಯ

ಬೆಂಗಳೂರು,ಜ.4- ಇಎಸ್‍ಐ ಅರ್ಹತೆಯ ಮಿತಿಯನ್ನು ರೂ.21,000 ರಿಂದ ರೂ.35,000 ಕ್ಕೆ ಹೆಚ್ಚಿಸಬೇಕು ಎಂದು ಮಾಜಿ ಪೊಲೀಸ್ ಮಹಾನಿರ್ದೇಶಕರು ಮತ್ತು ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಭಾಸ್ಕರ್ ರಾವ್ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದರಿಂದ ಬೆಲೆ ಏರಿಕೆಯ ತಗ್ಗಿಸಬಹುದು ಮತ್ತು ಹೆಚ್ಚಿನ ಜನರನ್ನು ಆರೋಗ್ಯ ಪ್ರಯೋಜನಗಳು ದೊರೆಯುತ್ತದೆ ಎಂದರು. ಪ್ರಸ್ತುತ ಇಎಸ್‍ಐ ಯೋಜನೆಯು ತಿಂಗಳಿಗೆ ರೂ. 21,000 ಕ್ಕಿಂತ ಹೆಚ್ಚು ವೇತನ ಪಡೆಯುವ ಕಾರ್ಮಿಕರು ಅಥವಾ ಉದ್ಯೋಗಿಗಳನ್ನು ಒಳಗೊಂಡಿಲ್ಲ ಮತ್ತು ವಿಕಲಚೇತನರಿಗೆ ಗರಿಷ್ಠ ವೇತನವನ್ನು ತಿಂಗಳಿಗೆ […]