ಪ್ಯಾರಿಸ್ ತಲುಪಿದ ಬಿಕನಿ ಕಿಲ್ಲರ್ ಚಾಲ್ಸ್ ಶೋಭರಾಜ್

ಪ್ಯಾರಿಸ್,ಡಿ.23- ಜೀವಾವಧಿ ಶಿಕ್ಷೆಯ ನಡುವೆ ಸನ್ನಡೆತೆಗಾಗಿ ಬಿಡುಗಡೆಯಾಗಿರುವ ಬಿಕನಿ ಕಿಲ್ಲರ್ ಚಾಲ್ರ್ಸ್ ಶೋಭರಾಜ್ ಪ್ರಾನ್ಸ್ ಪ್ರವೇಶಿಸಿದ್ದಾನೆ. ವಿಯೆಟ್ನಾಂನ ತಾಯಿ ಹಾಗೂ ಭಾರತೀಯ ತಂದೆಗೆ ಜನಿಸಿದ ಚಾಲ್ರ್ಸ್ ಶೋಭರಾಜ್ ಪ್ರಾನ್ಸ್ ಪ್ರಜೆಯಾಗಿದ್ದಾನೆ. 1970ರಲ್ಲಿ ಸರಣಿ ಕೊಲೆಗಳನ್ನು ಮಾಡಿದ ಆರೋಪಕ್ಕೆ ಗುರಿಯಾಗಿದ್ದ. ಆಫ್ಘಾನಿಸ್ತಾನ, ಭಾರತ, ಥೈಲ್ಯಾಂಡ್, ಟರ್ಕಿ, ನೆಪಾಲ್, ಇರಾನ್ ಹಾಗೂ ಹಾಂಗ್‍ಕಾಂಗ್‍ನ 20ಕ್ಕೂ ಹೆಚ್ಚು ಮಹಿಳೆಯರನ್ನು ಹತ್ಯೆ ಮಾಡಿದ ಆರೋಪದಿಂದಾಗಿ ಎರಡು ದಶಕಗಳ ಹಿಂದೆ ದೆಹಲಿಯಲ್ಲಿ ಬಂಧನಕ್ಕೆ ಒಳಗಾಗಿದ್ದ. ಆದರೆ ತಿಹಾರ್ ಜೈಲಿನಿಂದ ಪರಾರಿಯಾಗಿದ್ದ. 2003ರಲ್ಲಿ ಕಠ್ಮಂಡುವಿನಲ್ಲಿ ಸಿಕ್ಕಿ […]

ವಿಶ್ವಕಪ್ ಫೈನಲ್‍ಗೆ ಲಗ್ಗೆಯಿಟ್ಟ ಫ್ರಾನ್ಸ್

ಅಲ್ ಖೋರ್, ಡಿ. 15- ತಡ ರಾತ್ರಿ ಇಲ್ಲಿ ನಡೆದ ಫೀಫ ವಿಶ್ವಕಪ್‍ನ ಎರಡನೇ ಸಮಿಫೈನಲ್‍ನಲ್ಲಿ ಅದ್ಬುತ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್‍ನಲಿ ಫ್ರಾನ್ಸ್ ಎದುರಾಳಿ ಮೊರಾಕೊ ವಿರುದ್ದ 2-0 ಅಂತರದಿಂದ ಜಯ ಸಾಧಿಸಿ ಫೈನಲ್‍ಗೆ ಲಗ್ಗೆ ಇಟ್ಟಿದೆ. ಭಾರಿ ರೋಚಕತೆ ಮೂಡಿಸಿದ್ದ ಪಂದ್ಯ ಏಕಪಕ್ಷೀಯವಾಗಿದ್ದಂತೆ ಕಂಡುಬಂದು ಫ್ರಾನ್ಸ್ ನಿಜಕ್ಕೂ ಚಾಂಪಿಯನ್ ರೀತಿ ಆಡಿ ಮೊರಾಕೊಗೆ ದೊಡ್ಡ ಪೆಟ್ಟು ನೀಡಿದೆ. ಪ್ರಾನ್ಸ್ ದೇಶದ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕೂಡ ಪಂದ್ಯವನ್ನು ನೋಡಿ ಖುಷಿಗೆ ಪಾರವೇ ಇರಲಿಲ್ಲ ಪಂದ್ಯ […]