ಜರ್ಮನಿಯಲ್ಲಿ ಗುಂಡಿನ ದಾಳಿ, 10 ಮಂದಿ ಬಲಿ

ಹ್ಯಾಂಬರ್ಗ,ಮಾ.10- ಜರ್ಮನಿಯ ಹ್ಯಾಂಬರ್ಗ್‍ನ ಜೆಹೋವಾಹ್ಸ್ ವಿಟ್ನೆಸ್ ಸೆಂಟರ್‍ನಲ್ಲಿ ನುಗ್ಗಿದ ಬಂದೂಕುಧಾರಿಯೊಬ್ಬ ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ 10 ಜನರು ಬಲಿಯಾಗಿದ್ದಾರೆ. ಇನ್ನು ಹಲವರು ಗಾಯಗೊಂಡಿದ್ದು ಕೆಲವರ ಸ್ಥಿತಿ ಚಿಂತಾಜನಕವಾಗಿದೆ.ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಜರ್ಮನ್ ಪೊಲೀಸರು ದಾಳಿಕೋರನ್ನು ಸದೆಬಡಿದಿದ್ದಾರೆ. ಉತ್ತರದ ಗ್ರಾಸ್ ಬಾರ್‍ಸ್ಟೆಲ್ ಜಿಲ್ಲೆಯಪ್ರಮಖ ನಗರ ಜೆಹೋವಾಹ್ಸ್ ನಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯುತ್ತಿದ್ದಾಗ ಗುಂಡಿನ ಸದ್ದು ಕೇಳಿದೆ,ತರ್ತು ಕರೆಗಳು ಪೊಲೀಸರಿಗೆ ಬಂದಿದ್ದು ಎಚ್ಚರಿಕೆಯ ಸೈರನ್ ಮೊಳಗಿದ್ದು ಜನರು ತಮ್ಮ ಮನೆಗಳಿಂದ ಹೊರಗೆ ಬರದಂತೆಮನವಿ ಮಾಡಲಾಯಿತು. BIG NEWS […]

ರಷ್ಯಾ ಒಡೆತನದ 3 ತೈಲ ಸಂಸ್ಕರಣಾಗಾರಗಳನ್ನು ತನ್ನ ನಿಯಂತ್ರಣ ತೆಗೆದುಕೊಳ್ಳಲು ಮುಂದಾದ ಜರ್ಮನಿ

ಬರ್ಲಿನ್, ಸೆ 16- ಮುಂದಿನ ವರ್ಷ ರಷ್ಯಾದಿಂದ ತೈಲದ ಮೇಲಿನ ನಿರ್ಬಂಧ ಜಾರಿಗೆ ಬರುವ ಮೊದಲೇ ಇಂಧನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜರ್ಮನಿ ತನ್ನ ದೇಶದಲ್ಲಿನ ಮೂರು ರಷ್ಯಾದ ಒಡೆತನದ ಸಂಸ್ಕರಣಾಗಾರವನ್ನು ನಿಯಂತ್ರಣಕ್ಕೆ ಪಡೆಯುತ್ತಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ರೋಸ್ನೆಫ್ ಡಿಚ್‍ಲ್ಯಂಡ್ ಜಿಎಂಬಿಹೆಚ್ ಮತ್ತು ಆರ್‍ಎನ್ ರಿಫೈನಿಂಗ್ ಮತ್ತು ಮಾರ್ಕೆಟಿಂಗ್ ಜಿಎಂಬಿಹೆಚ್ ನನ್ನು ಜರ್ಮನಿಯ ಫೆಡರಲ್ ನೆಟ್ವರ್ಕ್ ಏಜೆನ್ಸಿಯ ಆಡಳಿತದ ಅಡಿಯಲ್ಲಿ ತನ್ನ ನಿಯಂತ್ರಣಕ್ಕೆ ತಗೆದುಕೊಲ್ಲಲಾಗುವುದು ಎಂದು ಆರ್ಥಿಕ ಸಚಿವಾಲಯ ತಿಳಿಸಿದ್ದಾರೆ. ಇದನ್ನೂ ಓದಿ : ಅಪ್ಪು […]