ಹೈಡ್ರೋಜನ್ ಶಕ್ತಿ ಉತ್ಪಾದನೆಯಲ್ಲಿ ಜಾಗತಿಕ ಪೈಪೋಟಿಗೆ ಗುಜರಾತ್ ತಯಾರು

ಗಾಂನಗರ,ಜ..24- ಮುಂದಿನ 10-12 ವರ್ಷಗಳಲ್ಲಿ ಗುಜರಾತ್ ಅಂದಾಜು 8 ಎಂಟಿಪಿಎ ಹೈಡ್ರೋಜನ್ ಉತ್ಪಾದನಾ ಸಾಮಥ್ರ್ಯವನ್ನು ವೃದ್ಧಿಸಿಕೊಳ್ಳುವ ಮೂಲಕ ವಿಶ್ವದ ಕೇಂದ್ರ ಬಿಂಧುವಾಗಲಿದೆ ಎಂದು ಕೈಗಾರಿಕಾ ಸಚಿವ ಬಲ್ವಂತಸಿಂಗ್ ರಜಪೂತ್ ಹೇಳಿದ್ದಾರೆ. ಜಿ-20 ಶೃಂಗ ರಾಷ್ಟ್ರಗಳೊಂದಿಗೆ ಗುಜರಾತ್ ಅನ್ನು ಸಂಪರ್ಕಿಸುವ ಬ್ಯುಸಿನೆಸ್ 20 ಇಂಡಿಯಾ ಸಮಾವೇಶದಲ್ಲಿ ಮಾತನಾಡಿದ ಅವರು, ತನ್ನ ಚಾಲನಾ ಶಕ್ತಿಯಿಂದ ಗುಜರಾತ್ ಭಾರತದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದೆ ಎಂದಿದ್ದಾರೆ. 2026-27ರ ವೇಳೆಗೆ ಗುಜರಾತ್ 500 ಶತಕೋಟಿ ಡಾಲರ್ ಆರ್ಥಿಕತೆ, 2030-32ರ ವೇಳೆಗೆ 1 […]