ನೋಟ್ ಬ್ಯಾನ್ ಹೊರತಾಗಿಯೂ 2017ರಲ್ಲಿ ಭಾರತ ಶೇ.7.7ರ ಜಿಡಿಪಿ ಕಾಣಲಿದೆ : ವಿಶ್ವಸಂಸ್ಥೆ
ನವದೆಹಲಿ, ಜ.18- ನೋಟು ಅಪನಗದೀಕರಣದ ಹೊರತಾಗಿಯೂ ಭಾರತ ಅತ್ಯಂತ ವೇಗದಲ್ಲಿ ಅಭಿವೃದ್ಧಿಹೊಂದುತ್ತಿರುವ ವಿಶ್ವದ ಬೃಹತ್ ಆರ್ಥಿಕತೆಯಾಗಿ 2017ರ ಹಣಕಾಸು ವರ್ಷದಲ್ಲಿ ಇದು ಶೇ.7.7ರ ಬೆಳವಣಿಗೆಯನ್ನು ಕಾಣಲಿದೆ ಎಂದು
Read more