ಹೊಟೇಲ್‍ಗಳಲ್ಲಿ ಸ್ಮೋಕಿಂಗ್ ಜೋನ್ ಕಡ್ಡಾಯ : ಬಿಬಿಎಂಪಿ ಆದೇಶ

ಬೆಂಗಳೂರು, ಡಿ.26- ನಗರದ ಹೊಟೇಲ್‍ಗಳಲ್ಲಿ 30ಕ್ಕಿಂತ ಹೆಚ್ಚು ಆಸನಗಳಿದ್ದರೆ ಸ್ಮೋಕಿಂಗ್ ಜೋನ್ ಕಡ್ಡಾಯಕ್ಕೆ ಬಿಬಿಎಂಪಿ ಆದೇಶ ಹೊರಡಿಸಿದೆ. ಬೆಂಗಳೂರಿನ ಎಲ್ಲಾ ಹೊಟೇಲ್‍ಗಳಿಗೂ ಪಾಲಿಕೆ ನೊಟೀಸ್ ನೀಡಿದ್ದು ಹೊಟೇಲ್‍ಗಳಲ್ಲಿ 30ಕ್ಕಿಂತ ಹೆಚ್ಚು ಆಸನಗಳ ವ್ಯವಸ್ಥೆಗಳಿದ್ದರೆ ಕಡ್ಡಾಯವಾಗಿ ಸ್ಮೋಕಿಂಗ್ ಜೋನ್ ನಿರ್ಮಾಣ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಆದೇಶದಲ್ಲೇನಿದೆ: ಸಿಒಟಿಪಿಎ 2003ರ ಅಡಿಯಲ್ಲಿ ಪ್ರತ್ಯೇಕ ಸ್ಮೋಕಿಂಗ್ ಜೋನ್ ಮಾಡುವುದು ಕಡ್ಡಾಯ ಬಾರು, ರೆಸ್ಟೋರೆಂಟ್ ಕಾಫಿ ಡೇ ಗಳಲ್ಲೂ ಜೋನ್ ನಿರ್ಮಾಣ ಮಾಡಬೇಕು. ನಿಗದಿತ ಧೂಮಪಾನ ಪ್ರದೇಶ ಮೀಸಲಿಡುವುದು ಕಾನೂನುಗಳಲ್ಲಿ ಕಡ್ಡಾಯವಾಗಿದೆ. ಶ್ರದ್ಧಾ […]