ಭಾರತದ ವಿರುದ್ಧ ಜಿಹಾದ್ ಪ್ರಚಾರದಲ್ಲಿ ತೊಡಗಿದ್ದ ಅಬ್ದುಲ್ಲಾ ಬಂಧನ

ಹೊಸದಿಲ್ಲಿ, ಜು.21- ಭಾರತದ ವಿರುದ್ಧ ಜಿಹಾದ್ ಪ್ರಚಾರದಲ್ಲಿ ತೊಡಗಿರುವ ಪ್ರಬಲ ಮೂಲಭೂತವಾದಿ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಿಹಾರರಲ್ಲಿ ಬಂಧಿಸಿದೆ. ಬಾಂಗ್ಲಾದೇಶ ನಿಷೇಧಿತ ಜಮಾತ್-ಉಲ್-ಮುಜಾಹಿದೀನ್(ಜೆಎಂಬಿ) ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಸಿಸ್ವಾನಿಯಾ ಗ್ರಾಮದ ನಿವಾಸಿ ಅಲಿ ಅಸ್ಗರ್ ಅಲಿಯಾಸ್ ಅಬ್ದುಲ್ಲಾ ಬಿಹಾರಿಯನ್ನು ಬಂಧಿಸಲಾಗಿದೆ. ಉಗ್ರ ಚಟುವಟಿಕೆಗಳ ತನಿಖೆಗೆ ಸಂಬಂಧಿಸಿದಂತೆ ಬಂಧಿತರಲ್ಲಿ ಈತ ಏಳನೇ ಆರೋಪಿ ಮಂಗಳವಾರ ಬಿಹಾರದ ಪೂರ್ವ ಚಂಪಾರಣ್ ಪ್ರದೇಶದಲ್ಲಿ ನಡೆಸಿದ ಶೋಧದ ವೇಳೆ ಅಸ್ಗರ್‍ನನ್ನು ಬಂಸಲಾಗಿದೆ ಎಂದು ಎನïಐಎ ವಕ್ತಾರರು ತಿಳಿಸಿದ್ದಾರೆ. ಮಧ್ಯಪ್ರದೇಶದ ಭೋಪಾಲ್‍ನ […]