ದುಪ್ಪಟ್ಟಾಯ್ತು ರಾಜ್ಯ ಸರ್ಕಾರದಿಂದ ಯೋಧರಿಗೆ ನೀಡುತ್ತಿದ್ದ ಪ್ರಶಸ್ತಿ ಮೊತ್ತ

ಬೆಂಗಳೂರು, ಡಿ.16- ಶೌರ್ಯ ಹಾಗೂ ಶೌರ್ಯೇತರ ಪ್ರಶಸ್ತಿ ವಿಜೇತರಿಗೆ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದ್ದ ಅನುದಾನದ ಮೊತ್ತವನ್ನು ಹೆಚ್ಚಿಸುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಶೌರ್ಯ ಪ್ರಶಸ್ತಿಗೆ ಭಾಜನರಾಗುವವರಿಗೆ ನೀಡಲಾಗುತ್ತಿರುವ

Read more

ಆಕ್ಸಿಜನ್ ಪೂರೈಕೆ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದ ರಾಜ್ಯ ಸರ್ಕಾರ

ಬೆಂಗಳೂರು,ಏ.20- ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ( ಆಮ್ಲಜನಕ) ಪೂರೈಕೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ

Read more

ದಕ್ಷಿಣ ವೆಲ್ಲಾರ್ ಯೋಜನೆ ವಿರುದ್ಧ ಸುಪ್ರೀಂನಲ್ಲಿ ದಾವೆ

ಬೆಂಗಳೂರು, ಮಾ.18- ಕಾವೇರಿ ನದಿಗೆ ಅಡ್ಡಲಾಗಿ ತಮಿಳುನಾಡು ಸರ್ಕಾರ ದಕ್ಷಿಣ ವೆಲ್ಲಾರ್ ಯೋಜನೆ ಕೈಗೆತ್ತಿಕೊಳ್ಳುತ್ತಿರುವುದರ ವಿರುದ್ಧ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‍ನಲ್ಲಿ ದಾವೇ ಹೂಡಲಿದೆ. ಮದುರೈನ ನ್ಯಾಯಾಲಯದಲ್ಲೂ ನಡೆಯುತ್ತಿರುವ

Read more

ರಾಜ್ಯ ಸರ್ಕಾರವನ್ನು ಮತ್ತೆ ಕಂಗೆಡಿಸಿದೆ ಕೊರೊನ ಸೋಂಕಿತರ ಸಂಖ್ಯೆ

ಬೆಂಗಳೂರು,ಮಾ.16- ಕಳೆದ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಉತ್ತುಂಗಕ್ಕೆ ತಲುಪಿದ್ದ ಕೋವಿಡ್-19 ಸೋಂಕು ಪ್ರಕರಣಗಳಷ್ಟು ಈಗ ಇಲ್ಲದಿದ್ದರೂ ಕಳೆದ ಒಂದು ವಾರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದು ರಾಜ್ಯ ಸರ್ಕಾರವನ್ನು ಕಂಗೆಡಿಸಿದೆ.

Read more

ಬಿಬಿಎಂಪಿ ಚುನಾವಣೆ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ

ಬೆಂಗಳೂರು,ಡಿ.12- ಬಿಬಿಎಂಪಿ ಚುನಾವಣೆಯನ್ನು ನಡೆಸಬೇಕೆಂದು ಹೈ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದೆ. ಹೈಕೋರ್ಟ್‍ನ ದ್ವಿಸದಸ್ಯಪೀಠ 4 ವಾರದೊಳಗೆ ಮೀಸಲಾತಿ ಪ್ರಕಟ

Read more

ಗುತ್ತಿಗೆ ನೌಕರರ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಿ

ಬೆಂಗಳೂರು :  ವಿವಿಧ ಸರ್ಕಾರಿ ಇಲಾಖೆಗಳಿಗೆ ಹೊರಗುತ್ತಿಗೆ ಸಿಬ್ಬಂದಿ ಒದಗಿಸುವ ಪ್ರತಿ ಮಾನವ ಸಂಪನ್ಮೂಲ ಸಂಸ್ಥೆಗಳು ಕನ್ನಡಿಗರನ್ನು ಮಾತ್ರ ನೇಮಿಸಿ ಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರ ಸುತ್ತೋಲೆ

Read more

ರಾಜ್ಯದಲ್ಲಿ ತೆರೆಯಲಿವೆ ಸರ್ಕಾರೀ ಕ್ಷೌರಿಕ ಅಂಗಡಿಗಳು..!

ಬೆಂಗಳೂರು,ನ.21-ರಾಜ್ಯದಲ್ಲಿ ಹೆಚ್ಚುತ್ತಿರುವ ಜಾತಿ ತಾರತಮ್ಯವನ್ನು ತೊಲಗಿಸಲು ದೃಢಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ ಕ್ಷೌರಿಕ ಅಂಗಡಿಗಳನ್ನು  (ಸೆಲೂನ್‍ಶಾಪ್) ತೆರೆಯಲು ಮುಂದಾಗಿದೆ.  ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಾಲ್ಲೂಕು ಹಾಗೂ

Read more

ಸೆಪ್ಟೆಂಬರ್ 16ರಂದು ರಾಜ್ಯ ಸರ್ಕಾರದಿಂದ ವಿವಿಧ ಸ್ಥಳಗಳಲ್ಲಿ ಸಾಲ ಮೇಳ

ಬೆಂಗಳೂರು,ಸೆ.10-ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇವರಿಗೆ ಅನುಕೂಲವಾಗಲೆಂದು ಸೆಪ್ಟೆಂಬರ್ 16ರಂದು ರಾಜ್ಯ ಸರ್ಕಾರ ವಿವಿಧ ಸ್ಥಳಗಳಲ್ಲಿ ಸಾಲ ಮೇಳ ಆಯೋಜಿಸಿದೆ. ಈ ಉಪಕ್ರಮವು

Read more

ಕರ್ನಾಟಕ ಸರ್ಕಾರದ ತಿಥಿ ಮಾಡಿ, ಪಿಂಡ ಬಿಟ್ಟು ಶಿವಸೇನೆ-ಎಂಇಎಸ್ ಪುಂಡರ ಪುಂಡಾಟ..!

ಬೆಳಗಾವಿ, ಜ.16- ಕರ್ನಾಟಕ ಸರ್ಕಾರದ ತಿಥಿ ಮಾಡಿ ದೂದ್‍ಗಂಗಾ ನದಿಯಲ್ಲಿ ಪಿಂಡ ಬಿಡುವ ಮೂಲಕ ಶಿವಸೇನೆ ಕಾರ್ಯಕರ್ತರು ಗಡಿಯಲ್ಲಿ ವಿಕೃತಿ ಮೆರೆದಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿಯ ಕೊನಗೋಳಿ ರಾಷ್ಟ್ರೀಯ

Read more

ಜಮ್ಮುಕಾಶ್ಮೀರದಲ್ಲಿ ತಲೆ ಎತ್ತಲಿವೆ ಕರ್ನಾಟಕ ಸರ್ಕಾರದ ಹೋಟೆಲ್ ಅಂಡ್ ರೆಸಾರ್ಟ್‌ಗಳು

ಬೆಂಗಳೂರು,ಸೆ.7- ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆ ವತಿಯಿಂದ ಯೋಗ ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಮುಂದಾಗಿದೆ. ಈಗಾಗಲೇ ಮಹಾರಾಷ್ಟ್ರ ಸರ್ಕಾರ ಜಮ್ಮು, ಶ್ರೀನಗರ ಮತ್ತು

Read more