ನಾಳೆಯಿಂದ ದೇವಾಲಯಗಳಲ್ಲಿ ಮೊಳಗಲಿದೆ ಹನುಮಾನ್ ಚಾಲೀಸ್
ಬೆಂಗಳೂರು,ಮೇ 8-ಮಸೀದಿಗಳಲ್ಲಿ ಅಜಾನ್ ಕೂಗಲು ಧ್ವನಿವರ್ಧಕ ಬಳಸುತ್ತಿರುವವರ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿರುವ ಹಿಂದೂಪರ ಸಂಘಟನೆಗಳು ನಾಳೆಯಿಂದ ಎಲ್ಲೆಡೆ ದೇವಾಲಯಗಳಲ್ಲಿ ಹನುಮಾನ್ ಚಾಲೀಸ ಮೊಳಗಿಸಲು ನಿರ್ಧರಿಸಿವೆ. ಐನೂರಕ್ಕೂ ಹೆಚ್ಚು
Read more