ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾಂಗ್ರೆಸ್ ಪಾದಯಾತ್ರೆ

ಉದಯಪುರ,ಮೇ15- 2024ರ ಲೋಕಸಭೆ ಚುನಾವಣೆಯ ರಣತಂತ್ರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯುತ್ತಿರುವ ಚಿಂತನ್ ಶಿವಿರ್‍ನಲ್ಲಿ ದೇಶದ ಉದ್ದಗಲಕ್ಕೂ ನಿರುದ್ಯೋಗ ಸಮಸ್ಯೆ ಮುಂದಿಟ್ಟುಕೊಂಡು ಪಾದಯಾತ್ರೆ ನಡೆಸಲು ಕಾಂಗ್ರೆಸ್ ಚಿಂತನೆ

Read more

ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ : ಅಮೆರಿಕಾ ಸಂಸದರ ಆರೋಪ

ವಾಷಿಂಗ್ಟನ್, ಏ.22- ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ಅಮೆರಿಕದ ಪ್ರಮುಖ ಕಾಂಗ್ರೆಸ್ಸಿಗರೊಬ್ಬರು ಕಳವಳ ವ್ಯಕ್ತಪಡಿಸಿದ್ದು, ಭಾರತದಂತಹ ದೇಶದಿಂದ ಮತ್ತಷ್ಟು ಪ್ರಜಾಪ್ರಭುತ್ವ ಮಾರ್ಗಗಳನ್ನು ನಿರೀಕ್ಷಿಸುವುದಾಗಿ ಅಮೆರಿಕಾ ಸ್ಪಷ್ಟಪಡಿಸಬೇಕು

Read more

ಆರ್ಟಿಕಲ್ 370 ಮತ್ತು 35ಎ ರದ್ದಾಗಿ 100 ದಿನ ಕಳೆದರೂ ಸಹಜ ಸ್ಥಿತಿಗೆ ಬಾರದ ಕಾಶ್ಮೀರ

ಶ್ರೀನಗರ :  ಕಾಶ್ಮೀರ ಪ್ರಾಂತ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಭಾರತೀಯ ಸಂವಿಧಾನದ 370 ಮತ್ತು 35ಎ ವಿಧಿಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ 100 ದಿನಗಳಾದರೂ ಕಣಿವೆ ಸಹಜ

Read more

ಕಾಶ್ಮೀರ ಕಣಿವೆಯಲ್ಲಿ ಲಘು ಭೂಕಂಪನ

ನವದೆಹಲಿ, ಮಾ.10- ದೇಶದ ಕಣಿವೆ ರಾಜ್ಯ ಎಂದೇ ಬಿಂಬಿತವಾಗಿರುವ ಜಮ್ಮುಕಾಶ್ಮೀರದಲ್ಲಿ ಇಂದು ಬೆಳಗ್ಗೆ ಲಘು ಭೂಕಂಪನ ಉಂಟಾಗಿದೆ. ಇಂದು ಬೆಳಗ್ಗೆ ಸಂಭವಿಸಿದ ಭೂಕಂಪದಿಂದ ಯಾವುದೇ ಸಾವು, ನೋವು

Read more

ಕೇಂದ್ರ ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ಆಕ್ರೋಶ

ಬೆಂಗಳೂರು,ಜ.19-ಕಾಶ್ಮೀರದ ಹಿಂದೂಗಳನ್ನು ಹೊರಗಡೆ ಹಾಕಿ 20 ವರ್ಷಗಳು ಕಳೆಯುತ್ತಿವೆ. ಕೇಂದ್ರ ಸರ್ಕಾರ ಅವರಿಗೆ ಪುನರ್ ವಸತಿ ಕಲ್ಪಿಸಲು ವಿಫಲವಾಗಿದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್

Read more

ಸಂಧಾನಕಾರರ ನೇಮಕ ಮಾಡಿರುವುದು ಕೇಂದ್ರದ ವೈಫಲ್ಯಕ್ಕೆ ಸಾಕ್ಷಿ : ಖರ್ಗೆ ಟೀಕೆ

ಕಲಬುರಗಿ, ಅ.24-ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವುದಕ್ಕಾಗಿ ಸುಸ್ಥಿರ ಮಾತುಕತೆ ನಡೆಸಲು ಗುಪ್ತಚರ ದಳದ(ಐಬಿ) ಮಾಜಿ ನಿರ್ದೇಶಕ ದಿನೇಶ್ವರ್ ಶರ್ಮಾ ಅವರನ್ನು ನೇಮಕ ಮಾಡಿರುವುದು ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ

Read more

ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ 5-ಸಿ ಸೂತ್ರಕ್ಕೆ ಸಿಂಗ್ ಒಲವು

ಶ್ರೀನಗರ,ಸೆ.11- ಕಣಿವೆ ರಾಜ್ಯ ಕಾಶ್ಮೀರದಲ್ಲಿ ತಲೆದೋರಿರುವ ಗಂಭೀರ ಸಮಸ್ಯೆಗಳ ಇತ್ಯರ್ಥ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ 5-ಸಿ ಸೂತ್ರವೊಂದರ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.  ಕಂಪ್ಯಾಷನ್(ಸಹಾನುಭೂತಿ), ಕಮ್ಯುನಿಕೇಷನ್(ಸಂವಹನ),

Read more

ಭಯೋತ್ಪಾದನೆಗಾಗಿ ಪಾಕ್‍ನಿಂದ ಹಣ : ದೇಶದ ವಿವಿಧೆಡೆ ಎನ್‍ಐಎ ಅಧಿಕಾರಿಗಳ ದಾಳಿ

ಶ್ರೀನಗರ/ನವದೆಹಲಿ/ಚಂಡೀಗಢ, ಜೂ.3-ಕಾಶ್ಮೀರ ಕಣಿವೆಯಲ್ಲಿ ಶಾಂತಿ ಕದಡಿ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿರುವ ಪ್ರತ್ಯೇಕತಾವಾದಿಗಳ ಕುತಂತ್ರಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಬಲವಾದ ಹೊಡೆತ ನೀಡಿದೆ. ಪಾಕಿಸ್ತಾನದಿಂದ ಭಯೋತ್ಪಾದನೆಗಾಗಿ ಹಣ ಸ್ವೀಕರಿಸಿದ

Read more

ಕಾಶ್ಮೀರದ ಸೋಪೋರ್‍ನ ಮನೆಯೊಂದರಲ್ಲಿ ಎನ್‍ಕೌಂಟರ್ : ಇಬ್ಬರು ಉಗ್ರರು ಬಲಿ

ಶ್ರೀನಗರ, ಜೂ. 1-ಕಾಶ್ಮೀರ ಕಣಿವೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಹವಣಿಸುತ್ತಿರುವ ಉಗ್ರರ ಕುತಂತ್ರಗಳನ್ನು ಭಾರತೀಯ ಸೇನಾ ಪಡೆಗಳು ಯಶಸ್ವಿಯಾಗಿ ವಿಫಲಗೊಳಿಸುತ್ತಿವೆ. ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ

Read more

ಸಬ್ಜಾರ್ ಭಟ್ ಹತ್ಯೆ : ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರ, ಗಡಿಯಲ್ಲಿ ಒಳನುಸುಳಲು ಉಗ್ರರ ಯತ್ನ

ಶ್ರೀನಗರ/ನವದೆಹಲಿ,ಮೇ 28- ಉಗ್ರ ಹಿಜ್ಬುಲ್ ಕಮಾಂಡ್ ಸಬ್ಜಾರ್ ಅಹಮ್ಮದ್ ಭಟ್ ಹತ್ಯೆ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದಿದೆ. ಭಾರತೀಯ ಯೋಧರು ಹಿಜ್ಬುಲ್(ಎಚ್‍ಎಮ್) ಕಮಾಂಡರ್ ಸಬ್ಜಾರ್

Read more