ಈಜಲು ಸಮುದ್ರಕ್ಕಿಳಿಡಿದ್ದ ಇಬ್ಬರು ಮಕ್ಕಳು ನೀರುಪಾಲು

ಮುಂಬೈ,ನ.19- ಈಜಲೆಂದು ಸಮುದ್ರಕ್ಕೆ ಇಳಿದ ಇಬ್ಬರು ಮಕ್ಕಳು ನೀರು ಪಾಲಾಗಿರುವ ಘಟನೆ ಮಹಾರಾಷ್ಟ್ರದ ವರ್ಲಿ ಬೀಚ್ ಸಮೀಪ ನಡೆದಿದೆ. ಕಾರ್ತಿಕ ಚೌಧರಿ(8), ಸವಿತಾ ಪಾಲ್(12) ಮೃತ ಮಕ್ಕಳು. ವರ್ಲಿಯ ಕೋಳಿವಾಡದ ಹನುಮಾನ್ ಮಂದಿರ ವಿಕಾಸ ಬಡಾವಣೆಯ ಐದು ಮಕ್ಕಳು ನಿನ್ನೆ 4 ಗಂಟೆ ಸುಮಾರಿಗೆ ವರ್ಲಿ ಬೀಚ್‍ಗೆ ಈಜಲು ಹೋಗಿದ್ದರು. ಈ ವೇಳೆ ಅಲೆಯ ಸೆಳೆತಕ್ಕೆ ಸಿಲುಕಿ 5 ಜನ ಮುಳುಗಲು ಆರಂಭಿಸಿದ್ದಾರೆ. ಅಲ್ಲೇ ಇದ್ದಂತಹ ಸ್ಥಳೀಯರು, ಐವರಲ್ಲಿ ಮೂವರನ್ನು ರಕ್ಷಣೆ ಮಾಡಿದ್ದಾರೆ. ಇಬ್ಬರು ಮಕ್ಕಳು ನೀರಿನಲ್ಲಿ […]

ರಿಯೊ ಪ್ರೊಡಕ್ಷನ್ ಕಿಡ್ಸ್ ಫ್ಯಾಶನ್ ಶೋ

ಬೆಂಗಳೂರು, ಜು.21- ರಿಯೊ ಪ್ರೊಡಕ್ಷನ್ ಮತ್ತು ಎಲಿಮೆಂಟ್ಸ್ ಮಾಲ್ ನ ಸಹ ಬಾಗಿತ್ವದಲ್ಲಿ ನಡೆದ ರಿಯೊ ಎಲಿಮೆಂಟ್ಸ್ ಮಾಲ್ ರಾಷ್ಟ್ರೀಯ ಕಿಡ್ಸ್ ಫ್ಯಾಶನ್ ನಲ್ಲಿ 3 ರಿಂದ 17 ವರ್ಷ ವಯಸ್ಸಿನ ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿವಿಗೊಳಿಸಿದರು. ರಿಯೊ ಎಲಿಮೆಂಟ್ಸ್ ಮಾಲ್ ಕಿಡ್ಸ್ ಫ್ಯಾಶನ್ ವೀಕ್ 3 ರಿಂದ 17 ವರ್ಷ ವಯಸ್ಸಿನ ಮಕ್ಕಳಿಗಾಗಿ ರಾಷ್ಟ್ರೀಯ ಫ್ಯಾಷನ್ ಶೋ ನಡಿಸಿದ್ದು, ಈ ಋತುವಿನಲ್ಲಿ ರಿಯೊಪ್ರೊಡಕ್ಷನ್ ಮತ್ತು ಎಲಿಮೆಂಟ್ಸ್ ಮಾಲ್ ಇದನ್ನು ಪ್ರಸ್ತುತಪಡಿಸುತ್ತದೆ. ಇದು ಮಕ್ಕಳಿಗೆ ಅವರ ನಟನೆ […]