ಮೇಲ್ಛಾವಣಿ ಸೌರ ವಿದ್ಯುತ್ ಯೋಜನೆ ಮೂಲಕ ಕೊಂಕಣ ರೈಲ್ವೆಗೆ 31 ಲಕ್ಷ ರೂ.ಉಳಿತಾಯ

ಪಣಜಿ, ಡಿ .9 -ಸುಮಾರು ಎರಡು ವರ್ಷಗಳ ಹಿಂದೆ ದಕ್ಷಿಣ ಗೋವಾದ ಮಡಗಾಂವ್ ರೈಲು ನಿಲ್ದಾಣದಲ್ಲಿ 180 ಕಿಲೋವ್ಯಾಟ್ ಸಾಮಥ್ರ್ಯದ ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನಾ ವ್ಯವಸ್ಥೆಯನ್ನು ಸ್ಥಾಪಿಸಿದಾಗಿನಿಂದ ಕೊಂಕಣ ರೈಲ್ವೆ ಕಾಪೆರ್ರೇಷನ್ ಲಿಮಿಟೆಡ್‍ಗೆ 31 ಲಕ್ಷಕ್ಕೂ ಹೆಚ್ಚು ಹಣವನ್ನು ಉಳಿತಾಯ ಮಾಡಲಾಗಿದೆ. ಸೌರ ವಿದ್ಯುತ್ ಉತ್ಪಾದನಾ ವ್ಯವಸ್ಥೆಯನ್ನು ಕಳೆದ ಜನವರಿ 2021 ರಲ್ಲಿ ನಿಲ್ದಾಣದಲ್ಲಿ ಸ್ಥಾಪಿಸಲಾಗಿತ್ತು ಉತ್ತಮ ನಿರ್ವಹಣೆಯಿಂದ ಈ ಸಾಧನೆ ಮಾಡಲಾಗಿದೆ ಎಂದು ಕೆಆರ್‍ಸಿಎಲ್‍ನ ಉಪ ಪ್ರದಾನ ವ್ಯವಸ್ತಾಪಕ ಬಬನ್ ಘಾಟ್ಗೆ ತಿಳಿಸಿದರು. ಚಂಡಮಾರುತ […]