ಲೋಕಸಭೆಗೆ ಸ್ಪರ್ಧಿಸುವುದಿಲ್ಲ, ನನ್ನ ಟಾರ್ಗೆಟ್ ವಿಧಾನಸಭೆ : ಮಧು ಬಂಗಾರಪ್ಪ

ಬೆಂಗಳೂರು,ಜ.25-ನಾನು ಮುಂದೆ ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ನನ್ನ ಟಾರ್ಗೆಟ್ ವಿಧಾನಸಭಾ ಚುನಾವಣೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೇರೆಲ್ಲೂ ಸ್ಪರ್ಧೆಮಾಡುವುದಿಲ್ಲ ಸೊರಬದಿಂದಲೇ ಸ್ಪರ್ಧಿಸುತ್ತೇನೆ. ಈ ಭಾರಿ ಸೊರಬದ ಜನ ನನ್ನ ಕೈಹಿಡಿಯುತ್ತಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು. ಹಿಂದಿನಂತೆ ಸೊರಬದ ಜೊತೆ ನನ್ನ ಸಂಬಂಧ ಮುಂದುವರಿಯಲಿದೆ ಎಂದು ಅಭಿಪ್ರಾಯಪಟ್ಟರು. ನಾರಾಯಣಗುರು ಸ್ಥಬ್ಧ ಚಿತ್ರ ತಿರಸ್ಕಾರ ವಿಚಾರವಾಗಿ ಕೇಳಿದ ಪ್ರಶ್ನೆಗೆ , ಒಂದು ಕಡೆ ಅವರನ್ನ ಬಿಜೆಪಿಯವರು ಪೂಜೆ ಮಾಡ್ತಾರೆ, ಮತ್ತೊಂದು […]