ಶರಿಯತ್ ಕಾನೂನಿನಂತೆ ವಿಚ್ಛೇದನ ಪಡೆಯಲು ಸಾಧ್ಯವಿಲ್ಲ : ಮದ್ರಾಸ್ ಹೈಕೋರ್ಟ್

ಚೆನ್ನೈ,ಫೆ.2- ವಿಚ್ಛೇದನ ಪಡೆಯಲು ಮುಸ್ಲೀಂ ಮಹಿಳೆಯರು ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಬೇಕೇ ವಿನಃ ಶರಿಯತ್ ಕೌನ್ಸಿಲ್‍ನಂತಹ ಖಾಸಗಿ ಸಂಸ್ಥೆಗಳನಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಯಾವುದೇ ಖಾಸಗಿ ಸಂಸ್ಥೆಗಳು ಖುಲಾ ( ಪತ್ನಿಯಿಂದ ವಿಚ್ಛೇದನ) ಕೊಡಿಸಲು ಸಾಧ್ಯವಿಲ್ಲ. ಅವರು ನ್ಯಾಯಾಲಯಗಳು ಅಥವಾ ವಿವಾದಗಳ ಮಧ್ಯಸ್ಥಗಾರರಲ್ಲ. ನ್ಯಾಯಾಲಯಗಳು ಸಹ ಅಂತಹ ಅಭ್ಯಾಸದ ಬಗ್ಗೆ ಅಸಮಾಧಾನವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಖಾಸಗಿ ಸಂಸ್ಥೆಗಳು ನೀಡುವ ಇಂತಹ ಖುಲಾ ಪ್ರಮಾಣಪತ್ರಗಳು ಅಮಾನ್ಯವಾಗಿದೆ. ಖುಲಾ ಎನ್ನುವುದು ಪತಿಗೆ ನೀಡುವ ತಲಾಖ್‍ನಂತೆಯೇ ಹೆಂಡತಿಗೆ […]