ಪುರಾತನ ಕಾಲದ ಚಿನ್ನದ ಒಡವೆ, ವಜ್ರದ ನೆಕ್ಲೆಸ್ ಕದ್ದಿದ್ದ ಆರೋಪಿ 8 ವರ್ಷಗಳ ಬಳಿಕ ಸೆರೆ

ಬೆಂಗಳೂರು, ಮೇ 23- ಪುರಾತನ ಕಾಲದ ಚಿನ್ನದ ಒಡವೆ ಹಾಗೂ ವಜ್ರದ ನೆಕ್ಲೆಸ್ ಕೊಂಡುಕೊಳ್ಳುವ ನೆಪದಲ್ಲಿ ಮನೆಗೆ ಹೋಗಿ ಪತಿ-ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪತಿಯನ್ನು

Read more

ಬೆಂಗಳೂರಿನ ಮಹಿಳೆಯರೇ ಎಚ್ಚರ ಎಚ್ಚರ..!

ಬೆಂಗಳೂರು,ಮಾ.29- ಒಂಟಿ ವೃದ್ದೆ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿ ಎರಡು ಲಕ್ಷ ಮೌಲ್ಯದ 50

Read more

“ತಾಕತ್ತಿದ್ರೆ ನನ್ನ ಹಿಡಿಯಿರಿ” ಎಂದು ಪೊಲೀಸರಿಗೆ ಸವಾಲ್ ಹಾಕಿ ಸಿಕ್ಕಿಬಿದ್ದ ಕಾಮುಕ..!

ಬೆಂಗಳೂರು,ಮಾ.5- ಮಹಿಳಾ ವಕೀಲರು, ಪೊಲೀಸ್ ಅಧಿಕಾರಿಗಳು ಸೆರಿ 100ಕ್ಕೂ ಹೆಚ್ಚು ಮಹಿಳೆಯರಿಗೆ ಕದ್ದ ಮೊಬೈಲ್‍ಗಳಿಂದ ಅಶ್ಲೀಲ ಸಂದೇಶ ಕಳುಹಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುವುದರ ಜೊತೆಗೆ

Read more

ಹಸುಗಳೊಂದಿಗೆ ವಿಕೃತವಾಗಿ ವರ್ತಿಸುತ್ತಿದ್ದ ಕಾಮುಕ ಅರೆಸ್ಟ್

ಬೆಂಗಳೂರು, ಫೆ.24- ಹಸುಗಳೊಂದಿಗೆ ವಿಕೃತ ಕೃತ್ಯದಲ್ಲಿ ತೊಡಗಿದ್ದ ಕಾಮುಕನನ್ನು ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಸಿಂಗಾಪುರ ಲೇಔಟ್‍ನಲ್ಲಿ ಹನುಮಂತಪ್ಪ ಎಂಬುವರು ಐದು ಹಸುಗಳು ಹಾಗೂ ಆರು

Read more

ಬಸ್‍ಗಳಲ್ಲಿ ಪ್ರಯಾಣಿಕರ ವಸ್ತುಗಳ ದೋಚುತ್ತಿದ್ದ ಖತರ್ನಾಕ್ ಕಳ್ಳನ ಸೆರೆ

ಬೆಂಗಳೂರು,ಜ.11- ಬಸ್‍ಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಖತರ್ನಾಕ್ ಕಳ್ಳನನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಸಿ 16 ಲಕ್ಷ ರೂ. ಬೆಲೆಯ

Read more

ಶೌಚಗೃಹದ ದೃಶ್ಯ ಸೆರೆ, ವಿಕೃತ ಕಾಮಿ ಪೊಲೀಸ್ ಬಲೆಗೆ..

ತುಮಕೂರು,ಅ.20- ಸ್ಕ್ಯಾನಿಂಗ್ ಸೆಂಟರ್‍ನ ಶೌಚಗೃಹದ ಗೋಡೆ ಮೇಲೆ ಮೊಬೈಲ್ ಇಟ್ಟು ಮಹಿಳೆಯರಿಗೆ ಗೊತ್ತಾಗದಂತೆ ಅವರ ದೃಶ್ಯ ಸೆರೆಹಿಡಿದು ವಿಕೃತಿ ಮೆರೆಯುತ್ತಿದ್ದ ಕಾಮುಕ ಪೊಲೀಸರ ಅತಿಥಿಯಾದ್ದಾನೆ.ಚಾಮರಾಜನಗರದ ಹರೀಶ್(35) ಬಂಧಿತ

Read more

ಬೆಂಗಳೂರಲ್ಲಿ ತಾಯಿ-ಮಗಳನ್ನು ಕೊಂದಿದ್ದ ಆರೋಪಿ ಅಂದರ್..!

ಬೆಂಗಳೂರು, ಅ.11- ಬೇಗೂರಿನ ಚೌಡೇಶ್ವರಿ ಲೇಔಟ್‍ನ ಮನೆಯೊಂದರಲ್ಲಿ ಹಾಡಹಗಲೇ ತಾಯಿ-ಮಗಳನ್ನು ಬರ್ಬರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆಗ್ನೇಯ ವಿಭಾಗದ ಪೊಲೀಸರು ಆರೋಪಿಯನ್ನು

Read more

ಪಬ್‍ನಲ್ಲಿ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದ ಯುವಕನ ಬಂಧನ

ಬೆಂಗಳೂರು, ಮಾ.24- ಪಬ್‍ನಲ್ಲಿ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದ ಬಾಂಬೆ ಮೂಲದ ಯುವಕನನ್ನು ಕಬ್ಬನ್‍ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಧುಸೂದನ್ ಬಂಧಿತ ಆರೋಪಿ. ಈತ ಮೂಲತಃ ಬಾಂಬೆಯ

Read more

ಮನೆ ಕಿಟಕಿಯಲ್ಲಿ ಕೈ ತೂರಿಸಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ

ಬೆಂಗಳೂರು,ಮಾ.18- ರಾತ್ರಿ ವೇಳೆ ಕಿಟಕಿ ಮೂಲಕ ಕೈ ಹಾಕಿ ಬೆಲೆ ಬಾಳುವ ವಸ್ತುಗಳನ್ನು ಕಳುವು ಮಾಡುತ್ತಿದ್ದ ವ್ಯಕ್ತಿಯನ್ನು ಎಲೆಕ್ಟ್ರಾನಿಕ್‍ಸಿಟಿ ಠಾಣೆ ಪೊಲೀಸರು ಬಂಧಿಸಿ ಮೂರು ಲಕ್ಷ ಬೆಲೆ

Read more

ಎಫ್‍ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಅರೆಸ್ಟ್

ಬೆಂಗಳೂರು, ಫೆ.17-ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ) ನಡೆಸುವ ಎಫ್‍ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಸಿದಂತೆ ಪ್ರಮುಖ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಸಿದ್ದಾರೆ.ಶಿವಲಿಂಗ ಪಾಟೀಲ್ ಬಂತ

Read more