ರಾಮನ ಹೆಸರಿನಲ್ಲಿ ಲಾಭ ಪಡೆಯಲು ಎಸ್‍ಪಿ ಷಡ್ಯಂತ್ರ ; ಮಾಯಾವತಿ

ಲಕ್ನೋ,ಜ.30- ಬಿಜೆಪಿ ಪಕ್ಷದವರಂತೆ ಸಮಾಜವಾದಿ ಪಕ್ಷದವರು ರಾಮನ ಹೆಸರಿನಲ್ಲಿ ಮತ ಬ್ಯಾಂಕ್ ಸ್ಥಾಪನೆಗೆ ಮುಂದಾಗಿದ್ದಾರೆ ಎಂದು ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ. ತುಳಸಿದಾಸರು ಬರೆದ ರಾಮಚರಿತಮಾನಸದಲ್ಲಿರುವ ಕೆಲವು ಪದ್ಯಗಳು ಸಮಾಜದ ದೊಡ್ಡ ವರ್ಗಗಳನ್ನು ಅವಮಾನಿಸಿವೆ ಎಂದು ಸಮಾಜವಾದಿ ಪಕ್ಷದ ಮುಖಂಡ ಸ್ವಾಮಿ ಪ್ರಸಾದ್ ಮೌರ್ಯ ಅವರು ಇತ್ತಿಚೆಗೆ ಆರೋಪಿಸಿದ್ದರು. ಮಾತ್ರವಲ್ಲ, ಜಾತಿ ಆಧಾರದ ಮೇಲೆ ಪಠ್ಯದಲ್ಲಿರುವ ಕೆಲವು ಭಾಗಗಳನ್ನು ನಿಧಿಷೇಸುವಂತೆಯೂ ಅವರು ಆಗ್ರಹಿಸಿದ್ದರು. ಇದರಿಂದ ಕುಪಿತಗೊಂಡಿರುವ ಮಾಯಾವತಿ ಅವರು ಇಂದು ಸರಣಿ ಟ್ವಿಟ್ ಮೂಲಕ ಬಿಜೆಪಿ ಹಾಗೂ […]