ಕೇಂದ್ರದಿಂದ ಸಣ್ಣ ಕೈಗಾರಿಕಾ ವಲಯಕ್ಕೆ ಮತ್ತಷ್ಟು ಉತ್ತೇಜನ

ನವದೆಹಲಿ,ಮಾ.13- ಎಂಎಸ್‍ಎಂಇ ಸ್ಪರ್ಧಾತ್ಮಕ (ಲೀನ್) ಯೋಜನೆಯು ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಆಧಾರಸ್ತಂಭವಾಗಿರುವ ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕಾ ವಲಯಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪರಿಷ್ಕøತ ಎಂಎಸ್‍ಎಂಇ ಸ್ಪರ್ಧಾತ್ಮಕ (ಐಇಂಓ) ಯೋಜನೆಗೆ ಶುಕ್ರವಾರ ಚಾಲನೆ ನೀಡಿದ ಪ್ರಧಾನಿಯವರು ಉದ್ಯಮಗಳು ಮತ್ತು ಮಧ್ಯಸ್ಥಗಾರರಿಗೆ ಹೆಚ್ಚು ಪ್ರಯೋಜನಕಾರಿಯಾಗಲು ಇದು ಸಹಕಾರಿ ಎಂದಿದ್ದಾರೆ. ಪರಿಷ್ಕರಿಸಿದ ಯೋಜನೆಯಡಿಯಲ್ಲಿ ಎಂಎಸ್‍ಎಂಇ ಕ್ಷೇತ್ರವನ್ನು ಮೇಲೆತ್ತಲು ಹಿಂದೆ ಇದ್ದ ಅನುಷ್ಠಾನ ವೆಚ್ಚದ ಶೇ.80ರಷ್ಟು ರಿಯಾಯಿತಿಯನ್ನು ಶೇ.90ಕೆಕ ಹೆಚ್ಚಿಸಲಾಗಿದೆ. ಆಸ್ಕರ್ ಅಂಗಳದಲ್ಲಿ […]