ನಮ್ಮ ಕ್ಲಿನಿಕ್ಗಳತ್ತ ತಿರುಗಿನೋಡದ ರೋಗಿಗಳು

ಬೆಂಗಳೂರು,ಮಾ.4-ಸಾಮಾನ್ಯ ಜನರ ಆರೋಗ್ಯ ದೃಷ್ಟಿಯಿಂದ ನಗರದಲ್ಲಿ ಸ್ಥಾಪಿಸಲಾಗಿರುವ ಬಹು ನಿರೀಕ್ಷಿತ ನಮ್ಮ ಕ್ಲಿನಿಕ್ಗಳಿಗೆ ನಿರೀಕ್ಷಿತ ಜನ ಬೆಂಬಲ ಸಿಗುತ್ತಿಲ್ಲ. ಬಡವರು, ಕೂಲಿ ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ನಗರದ ಹಲವಾರು ಪ್ರದೇಶಗಳಲ್ಲಿ 108 ನಮ್ಮ ಕ್ಲಿನಿಕ್ಗಳನ್ನು ಸ್ಥಾಪಿಸಲಾಗಿದೆ. ಆದರೆ, ಕ್ಲಿನಿಕ್ಗಳತ್ತ ರೋಗಿಗಳು ಮಾತ್ರ ಮುಖ ಮಾಡುತ್ತಿಲ್ಲ ಹೀಗಾಗಿ ಬಹುನಿರೀಕ್ಷಿತ ನಮ್ಮ ಕ್ಲಿನಿಕ್ ಯೋಜನೆ ಹಳ್ಳ ಹಿಡಿತ ಎಂಬ ಅನುಮಾನ ಕಾಡತೊಡಗಿದೆ. 108 ಪ್ರದೇಶಗಳಲ್ಲಿ ಓಪನ್ ಆಗಿರುವ ನಮ್ಮ ಕ್ಲಿನಿಕ್ಗಳಿಗೆ ಪ್ರತಿನಿತ್ಯ 108 ರೋಗಿಗಳು ಬರುತ್ತಿಲ್ಲ. ಹೀಗಾದರೆ ಕ್ಲಿನಿಕ್ ನಡೆಸುವುದು […]