ರಾಷ್ಟ್ರ ರಾಜಕೀಯದಲ್ಲಿ ರಾಜ್ಯ ನಾಯಕರ ಗರಿಮೆ

ಬೆಂಗಳೂರು, ಡಿ.6- ರಾಜ್ಯದ ರಾಜಕೀಯ ನಾಯಕರಿಗೆ ರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಸಿಕ್ಕಿದ್ದು ಬಹಳ ಕಡಿಮೆ. ಅದರಲ್ಲೂ ಎರಡು ರಾಷ್ಟ್ರೀಯ ಪಕ್ಷಗಳ ಅತ್ಯುನ್ನತ ಸ್ಥಾನ ಸಿಕ್ಕಿದ್ದಂತೂ ಅತ್ಯಂತ ವಿರಳ.

Read more