“ಭಾರತ ಅಮೆರಿಕದ ಅನಿವಾರ್ಯ ಪಾಲುದಾರ ರಾಷ್ಟ್ರ”

ನವದೆಹಲಿ,ನ.11-ಭಾರತ ಅಮೆರಿಕದ ಅನಿವಾರ್ಯ ಪಾಲುದಾರ ರಾಷ್ಟ್ರ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಜೆನೆತ್ ಹೆಲೆನ್ ಹೇಳಿದ್ದಾರೆ. ಭಾರತ ಪ್ರವಾಸದಲ್ಲಿರುವ ಅವರು ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಭೇಟಿ ಮಾಡಿದರು. ಇಬ್ಬರು ಭಾರತ- ಅಮೆರಿಕ ಆರ್ಥಿಕ ಪಾಲುದಾರಿಕೆ 9ನೇ ಸಭೆಯಲ್ಲಿ ಭಾಗವಹಿಸಿದರು. ಇದಕ್ಕೂ ಮೊದಲು ಜೆನತ್ ಅವರು ನೋಯ್ಡಾದಲ್ಲಿನ ಮೈಕ್ರೋಸಾಫ್ಟ್ ಭಾರತ ಅಭಿವೃದ್ಧಿ ಕೇಂದ್ರದಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದರು. ಅಮೆರಿಕದ ಖಜಾನೆ ಕಾರ್ಯದರ್ಶಿಯಾದ ಬಳಿಕ ಇದು ನನ್ನ ಮೊದಲ ಭೇಟಿಯಾಗಿದೆ. ಭಾರತ ಅಜಾದಿ ಕಾ ಅಮೃತ […]