ಅಮೆರಿಕಾದ ಮಾಜಿ ಗುಪ್ತಚರ ಅಧಿಕಾರಿಗೆ ರಷ್ಯಾ ಪೌರತ್ವ

ಮಾಸ್ಕೋವ್,ಡಿ.3- ಅಮೆರಿಕಾದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿದ ಆರೋಪಕ್ಕೊಳಗಾಗಿ, ದೇಶ ಭ್ರಷ್ಟರಾಗಿದ್ದ ಮಾಜಿ ಗುಪ್ತಚರ ಅಧಿಕಾರಿ ಎಡ್ವರ್ಡ್ ಸ್ನೋಡೆನ್‍ರಿಗೆ ರಷ್ಯ ಪೌರತ್ವ ಮತ್ತು ಪಾಸ್‍ಪೋಟ್ ನೀಡಿದೆ. ಇದು ಎರಡು ದೇಶಗಳ ನಡುವಿನ ಶಿಥಲಸಮರವನ್ನು ಮತ್ತಷ್ಟು ಹೆಚ್ಚಿಸಿದೆ. ಎಡ್ವರ್ಡ್ ಅವರ ವಕೀಲ ಅನಟೋಲಿ ಕುಚೇರೆನಾ ಅವರನ್ನು ಉಲ್ಲೇಖಿಸಿ ರಷ್ಯಾ ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದು, ರಷ್ಯ ಅಧ್ಯಕ್ಷ ವಾಡ್ಲಿಮಿರ್ ಪುಟೀನ್ ನೀಡಿದ ಆದೇಶದ ಮೇರೆಗೆ ಎಡ್ವರ್ಡ್ ಪೌರತ್ವ ಪಡೆದುಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿವೆ. ಇದೇ ಕಾಲಕ್ಕೆ […]

BIG NEWS : ಯಾವುದೇ ದಾಖಲೆಗಳನ್ನು ಪಡೆಯಲು ಜನನ ಪತ್ರ ಕಡ್ಡಾಯ..!

ನವದೆಹಲಿ,ನ.27- ಮತದಾರರ ಪಟ್ಟಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಹುದ್ದೆಗಳ ನೇಮಕಾತಿ, ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾತಿ, ಪಾಸ್‍ಪೋರ್ಟ್, ಆಧಾರ್‍ಕಾರ್ಡ್ ಸೇರಿದಂತೆ ಮತ್ತಿತರ ದಾಖಲಾತಿಗಳನ್ನು ಪಡೆಯಲು ಇನ್ನು ಮುಂದೆ ಜನನ ಪ್ರಮಾಣ ಪತ್ರವನ್ನು ಹೊಂದಿರಲೇಬೇಕು. ಡಿ.7ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಸಂಸತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹಾಲಿ ಇರುವ ಜನನ ಮತ್ತು ಮರಣ ನೋಂದಣಿ ಕಾಯ್ದೆ 1969ಕ್ಕೆ ತಿದ್ದುಪಡಿ ಮಾಡಲು ತೀರ್ಮಾನಿಸಿದೆ. ಈಗಾಗಲೇ ಕಾಯ್ದೆಗೆ ತಿದ್ದುಪಡಿ ಮಾಡಲು ಅಗತ್ಯವಿರುವ ಕರಡನ್ನು ಸಿದ್ದಪಡಿಸಲಾಗಿದ್ದು, ಬರಲಿರುವ […]

ನಕಲಿ ದಾಖಲೆ ಸೃಷ್ಟಿಸಿ ಪಾಸ್‍ಪೋರ್ಟ್ ದಂಧೆ : 5 ಶ್ರೀಲಂಕಾ ಪ್ರಜೆಗಳು ಸೇರಿ 9 ಮಂದಿ ಬಂಧನ

ಬೆಂಗಳೂರು,ನ.7- ಶ್ರೀಲಂಕಾ ಪ್ರಜೆಗಳಿಗೆ ಮತ್ತು ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಗಳಿಗೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಟ್ಟು ಭಾರತೀಯ ಪಾಸ್‍ಪೋರ್ಟ್ ಮಾಡಿಸಿಕೊಡುತ್ತಿದ್ದ ವಂಚಕರ ಜಾಲವನ್ನು ಬಸವನಗುಡಿ ಠಾಣೆ ಪೊಲೀಸರು ಬಯಲಿಗೆಳೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಸಿದಂತೆ ನಕಲಿ ಆಧಾರ್ ಕಾರ್ಡ್, ಮನೆಯ ವಿಳಾಸದ ನಕಲಿ ಅಗ್ರಿಮೆಂಟ್ ಕೊಟ್ಟು ಪಾಸ್‍ಪೋರ್ಟ್ ಮಾಡಿಸಿಕೊಂಡಿದ್ದ ಐವರು ಶ್ರೀಲಂಕಾ ಪ್ರಜೆಗಳು ಸೇರಿ ಒಂಭತ್ತು ಮಂದಿಯನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆ ಶ್ರೀಲಂಕಾ ತೊರೆದಿದ್ದ ಐವರು ಆರೋಪಿಗಳು ಬೆಂಗಳೂರಿಗೆ ಬಂದು ನಾಲ್ವರು ಏಜೆಂಟರನ್ನು ಸಂಪರ್ಕಿಸಿ ನಕಲಿ […]