ಫಿಲಿಪೈನ್ಸ್ ನಲ್ಲಿ ಭಾರಿ ಮಳೆ, ಪ್ರವಾಹಕ್ಕೆ 32 ಮಂದಿ ಸಾವು

ಮನಿಲಾ, ಡಿ 29 – ಫಿಲಿಪೈನ್ಸ್ ದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಮನೆಗಳು, ವಾಹನಗಳು ಧ್ವಂಸಗೊಂಡಿದ್ದು ದುರಂತದಲ್ಲಿ 32 ಮಂದಿ ಸಾವನ್ನಪ್ಪಿದ್ದಾರೆ ಮತ್ತು 24 ಮಂದಿ ಕಾಣೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಸಂಸ್ಥೆ ತಿಳಿಸಿದೆ. ಪೂರ್ವ, ಮಧ್ಯ ಮತ್ತು ದಕ್ಷಿಣ ಫಿಲಿಪೈನ್ಸ್‍ನಲ್ಲಿ ಹವಾಮಾನ ವೈಪರಿತ್ಯದಿಂದ ಸುಮಾರು 56 ಸಾವಿರಕ್ಕೂ ಹೆಚ್ಚು ಜನರು ತುರ್ತು ಆಶ್ರಯದಲ್ಲಿದ್ದಾರೆ. ಮಿಸಾಮಿಸ್ ಆಕ್ಸಿಡೆಂಟಲ್‍ನ ದಕ್ಷಿಣ ಪ್ರಾಂತ್ಯದ ಪರಿಸ್ಥತಿ ಬೀಕರವಾಗಿದೆ. ಕರಾವಳಿ ಕಾವಲು ಪಡೆ ರಕ್ಷಕರು ಹಗ್ಗವನ್ನು ಬಳಸಿ […]

ಫಿಲಿಪೈನ್ಸ್ ನಲ್ಲಿ ಭೀಕರ ಚಂಡಮಾರುತಕ್ಕೆ 100ಕ್ಕೂ ಹೆಚ್ಚು ಮಂದಿ ಬಲಿ

ಮನಿಲಾ,ಅ.31- ಫಿಲಿಪೈನ್ಸ್ ನಲ್ಲಿ ಬೀಸಿದ ಅನಾಹುತಕಾರಿ ಚಂಡಮಾರುತದಿಂದ ಸುಮಾರು 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ದಕ್ಷಿಣ ಚೀನಾದ ಸಮುದ್ರದಿಂದ ಭಾನುವಾರ ಬೀಸಲಾರಂಭಿಸಿದ ನಲ್ಗೆ ಹೆಸರಿನ ಚಂಡಮಾರುತ ಫಿಲಿಫೈನ್ಸ್ನ ಬಹುತೇಕ ಭಾಗದಲ್ಲಿ ಅನಾಹುತ ಸೃಷ್ಟಿಸಿದೆ. ಸುಮಾರು 20 ಲಕ್ಷ ಜನ ನಿರ್ವಸತಿಗರಾಗಿದ್ದಾರೆ. ಹಲವಾರು ಪ್ರಾಂತ್ಯಗಳ ಪ್ರವಾಹ ಪೀಡಿತವಾಗಿವೆ. ಮೃತಪಟ್ಟವರ ಪೈಕಿ ಈವರೆಗೂ 93 ಶವಗಳನ್ನು ಹೊರತೆಗೆಯಲಿದೆ. 153ಕ್ಕೂ ಹೆಚ್ಚು ಪ್ರವಾಹನದಲ್ಲಿ ಮುಳುಗಿದವರು ಮತ್ತು ಬಂಡೆಗಳ ಜಾರುವಿಕೆಯಿಂದ ಉಂಟಾದ ಭೂ ಕುಸಿತದಲ್ಲಿ ಸಮಾಯಾದವರು ಸೇರಿದ್ದಾರೆ. ಕೆಲವು […]

ಫಿಲಿಫೈನ್ಸ್ ನಲ್ಲಿ ಚೀನಾ ಉಪಗ್ರಹದ ಅವಶೇಷ ಪತ್ತೆ, ಮತ್ತೊಮ್ಮೆ ಜಾಗತಿಕ ಟೀಕೆಗೆ ಗುರಿಯಾದ ಡ್ರಾಗನ್ಸ್

ಮನೀಲ, ಆ.1- ಬಾಹ್ಯಾಕಾಶಕ್ಕೆ ಕಕ್ಷೆಗೆ ಉಪಗ್ರಹ ಸೇರ್ಪಡೆಯಾದ ಬಳಿಕ ಕಳಚಿ ಬೀಳುವ ಸರಕು ಸಾಗಾಣಿಕೆಯ ವಾಹನದ ಅವಶೇಷಗಳ ನಿರ್ವಹಣೆಯಲ್ಲಿ ಬೇಜವಾಬ್ದಾರಿತನ ತೋರಿಸಿ ಚೀನಾ ಮತ್ತೊಮ್ಮೆ ಜಾಗತಿಕ ಟೀಕೆಗೆ ಗುರಿಯಾಗಿದೆ. ಚೀನಾ ಮಾನವ ಸಹಿತ ಬಾಹ್ಯಾಕಾಶ ಸಂಸ್ಥೆಯ ದೂರ ಪ್ರಯಾಣದ 5ಬಿ ಉಪಗ್ರಹ ಭಾನುವಾರ ಅಂತಿಮ ಹಂತದಲ್ಲಿ ಕಕ್ಷೆಗೆ ಸೇರ್ಪಡೆಯಾಗಿದೆ. ಅದಕ್ಕೆ ಜೊತೆಯಾಗಿ ಹೋಗಿದ್ದ ಬೂಸ್ಟರ್ ವಾಹನ ಕಳಚಿ ನಿಯಂತ್ರಣ ತಪ್ಪಿ ಫಿಲಿಫೈನ್ಸ್ ಭಾಗದಲ್ಲಿ ಬಿದ್ದಿದೆ. ಫಿಲಿಫೈನ್ಸ್‍ನ ಬಾಹ್ಯಾಕಾಶ ಸಂಸ್ಥೆಯ ಅಧಿಕಾರಿ ಮಾರ್ಕ್ ಟಾಲಂಪಾಸ್ ಅವರ ಪ್ರಕಾರ ಚೀನಾಗೆ […]

ಫಿಲಿಪೈನ್ಸ್‌ನಲ್ಲಿ 7.3 ತೀವ್ರತೆಯ ಪ್ರಬಲ ಭೂಕಂಪ..!

ಮನಿಲಾ, ಜುಲೈ 27 – ಫಿಲಿಪೈನ್ಸ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು,ರಾಜಧಾನಿ ಮನಿಲಾ ಸೇರಿದಂತೆ ಕೆಲವು ಪ್ರದೇಶದಲ್ಲಿ ಕಟ್ಟಡಡಗಳು ಉರುಳಿದ್ದು ಭಾರಿ ಹಾನಿ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ 7.3 ತೀವ್ರತೆಯ ಭೂಕಂಪವು ಪರ್ವತ ಪ್ರದೇಶದ ಅಬ್ರಾ ಪ್ರಾಂತ್ಯದ ಸುತ್ತಲೂ ಸುಮಾರು 25 ಕಿಲೋಮೀಟರ್ ಆಳದಲ್ಲಿ ಕೇಂದ್ರೀಕೃತವಾಗಿತ್ತು ಮತ್ತು ಹಲವಾರು ಬಾರಿ ಭೂಮಿ ಕಂಪಿಸಿದೆ ಎಂದು ಫಿಲಿಪೈನ್ ಜ್ವಾಲಾಮುಖಿ ಮತ್ತು ಭೂಕಂಪನಶಾಸ್ತ್ರ ಸಂಸ್ಥೆ ತಿಳಿಸಿದೆ. ಬಲವಾದ ಕಂಪನದಿಂದಾಗಿ ಕಟ್ಟಡಗಳು ಮತ್ತು ಮನೆಗಳಲ್ಲಿ ಬಿರುಕು ಉಂಟಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ. ಖಿ.ಖ. […]

ಭಾರತದಿಂದ ಲಘು ಹೆಲಿಕಾಪ್ಟರ್‌ ಖರೀದಿಗೆ ಮುಂದಾದ ಫಿಲಿಪೈನ್ಸ್

ನವದೆಹಲಿ, ಜುಲೈ 17 -ಫಿಲಿಪೈನ್ಸ್ ತನ್ನ ಯುದ್ಧ ಸಾಮಥ್ರ್ಯವನ್ನು ಹೆಚ್ಚಿಸಲು ಭಾರತದಿಂದ ಸುಧಾರಿತ ಲಘು ಹೆಲಿಕಾಪ್ಟರ್‍ಗಳನ್ನು ಖರೀದಿಸಲು ಮುಂದಾಗಿದೆ. ಆಗ್ನೇಯ ಏಷ್ಯಾದ ದ್ವೀಪ ರಾಷ್ಟ್ರ ಇತ್ತೀಚೆಗೆ ಭರಿ ಭದ್ರತಾ ಸವಾಲುಗಳನ್ನು ಎದುರಿಸುತಿದ್ದು ಅದನ್ನು ಸಮರ್ಥವಾಗಿ ನಿಭಾಯಿಸಲು ಸೇನಾ ಪಡೆಯನ್ನು ಆಧುನೀಕರಿಸುವತ್ತ ಗಮನಹರಿಸುತ್ತಿದೆ. ದಕ್ಷಿಣ ಸಮುದ್ರದಲ್ಲಿ ಚೀನಾದೊಂದಿಗೆ ದಶಕಗಳ ಕಾಲದಿಂದ ನಡೆಯುತಿರುವ ಪ್ರಾದೇಶಿಕ ವಿವಾದಕ್ಕೆ ತನ್ನದೇ ಆದ ದಿಟ್ಟ ನಿಲುವಿಗೆ ಫಿಲಿಪೈನ್ಸïಮುಂದಾಗಿದೆ. ಹಳೆಯ ಹೆಲಿಕಾಪ್ಟರ್ ಫ್ಲೀಟ್ ಬದಲಿಸಿ ಹಲವಾರು ಸುಧಾರಿತ ಭಾರತದ ಲಘು ಹೆಲಿಕಾಪ್ಟರ್‍ಗಳನ್ನು (ಎಎಲ್ಎಚ್) ಖರೀದಿಸಲು ತೀವ್ರ […]